1) ಜಪಾನ್ ಶಾಸಕಾಂಗವು ಈ ಕೆಳಗಿನ ಯಾವ ಹೆಸರಿನಿಂದ ಕರೆಯಲ್ಪಡುತ್ತದೆ?
Ans: b) ಡಯಟ್
ಈ ಕೆಳಗಿನವರಲ್ಲಿ ಯಾರು ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸುತ್ತಾರೆ?
Ans: a) ರಾಷ್ಟ್ರಪತಿ
57 ಅಡಿ ಉದ್ದದ ಗೊಮ್ಮಟೇಶ್ವರ ಪ್ರತಿಮೆ ಎಲ್ಲಿದೆ?
Ans: d) ಶ್ರವಣಬೆಳಗೊಳ
ಈ ಕೆಳಕಂಡವುಗಳಲ್ಲಿ ಯಾವ ಬೆಳೆಯು ಮಣ್ಣಿನಲ್ಲಿರುವ ಸಸಾರಜನಕ ಅಂಶವನ್ನು ಹೆಚ್ಚಿಸುತ್ತದೆ?
Ans: d) ಬಟಾಣಿ
ಇಂದಿನ ಜಾಗತಿಕ ಅನಿಲ ಪರಿಶೋಧನ ಮಾರುಕಟ್ಟೆಯಲ್ಲಿ ಸೆಲ್ ಗ್ಯಾಸ್ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿರುವುದು ಈ ಕೆಳಗಿನ ಯಾವ ಗುಣಗಳಿಂದ?
Ans: d) ಅತಿ ಹೇರಳವಾದ ನಿಕ್ಷೇಪಗಳಲ್ಲಿ ಇದರ ಲಭ್ಯತೆಯಿಂದ.
ಈ ಕೆಳಗಿನವುಗಳಲ್ಲಿನ ಯಾವುದು ಭಾರತದಲ್ಲಿ ಮ್ಯೂಚುವಲ್ ಫಂಡಗಳನ್ನು ನಿಯಂತ್ರಿಸುತ್ತದೆ?
Ans: b) ಸೆಬಿ
ಭಾರತದಲ್ಲಿ RTGS ವಹಿವಾಟಿನ ಮೇಲೆ ಮಿತಿ ಏನು?
Ans: d) ಯಾವುದೇ ಮೇಲು ಮಿತಿ ಇಲ್ಲ
ಈ ಕೆಳಗಿನವುಗಳಲ್ಲಿ ಯಾವುದು ವೈರಲ್ ರೋಗವಲ್ಲ?
Ans: d) ಇವುಗಳಲ್ಲಿ ಯಾವುದು ಅಲ್ಲ
ಈ ಕೆಳಗಿನವುಗಳಲ್ಲಿ ಯಾವುದು ಸಾಂಸ್ಥಿಕ ಆಡಳಿತದ ಅಡಿಯಲ್ಲಿ ಬರುವುದಿಲ್ಲ?
Ans: c) ನೈತಿಕ ವ್ಯಾಪಾರ ನಡವಳಿಕೆ
ಭಾರತದ ಬ್ಯಾಂಕಿಂಗ್ ರಚನೆಯಲ್ಲಿ ಕೊನೆಯ ರೆಸಾರ್ಟ್ ನ್ ಸಾಲಗಾರ ಯಾರು?
Ans: b) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ನಗದ ಸಹಕಾರಿ ಬ್ಯಾಂಕುಗಳ ಆಡಳಿತ ನಡೆಸುವುದು?
Ans: c) ಎ ಮತ್ತು ಬಿ ಎರಡು
ತೀವ್ರವಾದ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಸರ್ಕಾರವು ಗುರುತಿಸಿರುವ ಭಾರತದ ನಾಲ್ಕು ಹವಳದ ಬಂಡೆಗಳ ಪ್ರದೇಶದ ಪೈಕಿ ಈ ಕೆಳಗಿನವುಗಳಲ್ಲಿ ಯಾವುದು ಅಲ್ಲ?