Quiz 19th daily quiz - 2023

1.

ರಾಮಾಯಣ ಮಹಾನ್ವೇಷಣಂ ಕರ್ತೃ ಯಾರು?



2.

ಕೆಂಪು ಗ್ರಹ ಎಂದು ಯಾವ ಗ್ರಹಕ್ಕೆ ಕರೆಯುತ್ತಾರೆ?


3.

ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುವುದನ್ನು.......... ಎನ್ನುವರು.


4.

ಮಣ್ಣಿನ ಬಗ್ಗೆ ವೈಜ್ಞಾನಿಕ ಅಧ್ಯಯನಕ್ಕೆ ........ ಎನ್ನುವರು ?


5.

ಕರ್ನಾಟಕ ನೋಟುಗಳ ಮುದ್ರನಾಲಯವನ್ನು ಎಲ್ಲಿ ಸ್ಥಾಪಿಸಲಾಗಿದೆ?


6.

ಭಾರತದ ಅರ್ಥಶಾಸ್ತ್ರದ ಪಿತಾಮಹ ಯಾರು?


7.

ಒಂದು ದೇಶದ ಆರ್ಥಿಕ ಅಭಿವೃದ್ಧಿಯ ಅವಲಂಬಿಸುವ ಅಂಶವೆಂದರೆ...



8.

ಬ್ಯಾಂಕುಗಳ ಬ್ಯಾಂಕು ಎಂದು ಯಾವುದನ್ನು ಕರೆಯಲಾಗುತ್ತದೆ?



9.

ಇವುಗಳಲ್ಲಿ ಮಾಧ್ಯಮಿಕ ವಲಯ ಯಾವುದು?



10.

 ಕನ್ನಡದ ಮೊದಲ ಶಾಸನ ಯಾವುದು?