Quiz 11th daily quiz - 2023

1.

ಇಂದಿನ ಜಾಗತಿಕ ಅನಿಲ ಪರಿಶೋಧನ ಮಾರುಕಟ್ಟೆಯಲ್ಲಿ ಸೆಲ್ ಗ್ಯಾಸ್ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿರುವುದು ಈ ಕೆಳಗಿನ ಯಾವ ಗುಣಗಳಿಂದ?


2.

ಮಣಿಪುರದ ಅಧಿಕೃತ ಭಾಷೆ ಯಾವುದು?


3.

57 ಅಡಿ ಉದ್ದದ ಗೊಮ್ಮಟೇಶ್ವರ ಪ್ರತಿಮೆ ಎಲ್ಲಿದೆ?


4.

ಈ ಕೆಳಗಿನವರಲ್ಲಿ ಯಾರು ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸುತ್ತಾರೆ?



5.

ಜಪಾನ್ ಶಾಸಕಾಂಗವು ಈ ಕೆಳಗಿನ ಯಾವ ಹೆಸರಿನಿಂದ ಕರೆಯಲ್ಪಡುತ್ತದೆ?


6.

ರಾಜ್ಯಸಭೆಯಲ್ಲಿ ರಾಜ್ಯದ ಪ್ರತಿನಿಧಿಯನ್ನು ಕೆಳಗಿನ ಯಾವುದರ ಮೂಲಕ ಆಯ್ಕೆ ಮಾಡಲಾಗುತ್ತದೆ?


7.

ನರೇಂದ್ರನಾಥ ದತ್ತ ಕೆಳಗಿನ ಯಾರ ಮೂಲ ಹೆಸರು?


8.

ವಿಜಯನಗರ ಸಾಮ್ರಾಜ್ಯದ ಸ್ಥಾಪಕ ಎಂದು ಯಾರನ್ನು ಕರೆಯಲಾಗುತ್ತದೆ?


9.

ಪ್ರದೇಶವಾರು ಭಾರತದ ಅತಿ ದೊಡ್ಡ ರಾಜ್ಯ ಯಾವುದು?


10.

ಇವರ ಪೂರ್ವಾನುಮತಿ ಇಲ್ಲದೆ ಲೋಕಸಭೆಯಲ್ಲಿ ಯಾವುದೇ ಹಣಮಸೂದೆಯನ್ನು ಪರಿಚಯಿಸಲಾಗುವುದಿಲ್ಲ?