1.
. ರಾಷ್ಟ್ರಗಳ ಸಂಪತ್ತು (Wealth of Nations) ಗ್ರಂಥದ ಲೇಖಕರು ಯಾರು?
Ans: B) ಆಡಂ ಸ್ಮಿತ್
2.
“ಅರ್ಥವಿಜ್ಞಾನದ ಸ್ವರೂಪ ಮತ್ತು ಮಹತ್ವ” ಎಂಬ ಗ್ರಂಥವನ್ನು ರಚಿಸಿದವರು ____
Ans: C) ಲಿಯೋನಲ್ ರಾಬಿನ್ಸ್
3.
ಭಾರತದಲ್ಲಿ ಅರ್ಥಶಾಸ್ತ್ರದ ಕ್ಷೇತ್ರಕ್ಕೆ _ರಲ್ಲಿ ಅಮಾರ್ಥ್ಯಸೇನ್ ರವರಿಗೆ ನೊಬೆಲ್ ಪಾರಿತೋಷಕ ನೀಡಲಾಯಿತು.
Ans: A) 1998
4.
ಕೆಳಗಿನವುಗಳಲ್ಲಿ ಯಾವುದು IMF ನ ಉದ್ದೇಶವಲ್ಲ?
Ans: (B) ಖಾಸಗಿ ವಲಯಗಳಿಗೆ ಸಾಲ ನೀಡಲು
5.
. ಬ್ಯಾರೆನ್ ದ್ವೀಪವು ಕಂಡುಬರುವುದು ?
Ans: A) ಅಂಡಮಾನ್ ದ್ವೀಪಗಳು
6.
ಸ್ಟ್ರೆಟೊಸ್ಪಿಯರ್ ದಿಂದ ಟ್ರೋಪೋಸ್ಪಿಯರ್ ಅನ್ನು ಬೇರ್ಪಡಿಸುವ ಪದರ ___
Ans: D) ಟ್ರೋಪೊಪಾಸ್
7.
ವಿಶ್ವದ ಅತಿದೊಡ್ಡ ನದಿ ದ್ವೀಪ ಯಾವುದು?
Ans: A) ಮಜುಲಿ ದ್ವೀಪ
8.
ಭಾರತ ಒಕ್ಕೂಟದಲ್ಲಿ ಹೊಸ ರಾಜ್ಯವೊಂದನ್ನು ರಚಿಸಬೇಕಾದರೆ ಕೆಳಗಿನ ಯಾವ ಅನುಸೂಚಿಗೆ ಸಂವಿಧಾನ ತಿದ್ದುಪಡಿ
ಮಾಡಲೇಬೇಕು?
Ans: (a) 1ನೇ ಅನುಸೂಚಿ
9.
ಭಾರತೀಯ ಸಂವಿಧಾನದ ಯಾವ ವಿಧಿಯು ಹಣದ ಮಸೂದೆಯನ್ನು ವ್ಯಾಖ್ಯಾನಿಸುತ್ತದೆ?
Ans: D) ವಿಧಿ 110
10.
ಆರ್ಟಿಕಲ್ 32 ಭಾರತೀಯ ಸಂವಿಧಾನದ ಯಾವ ಭಾಗಕ್ಕೆ ಸೇರಿದೆ?