Quiz 28th Daily Quiz 28-01-2023 - 2023

1.

ಈ ಕೆಳಗಿನ ಯಾವ ನಗರಗಳ ಗುಂಪು ಹೆಚ್ಚು ಕಡಿಮೆ ಒಂದೇ ಅಕ್ಷಾಂಶದಲ್ಲಿ ನೆಲೆಗೊಂಡಿದೆ ?






2.

2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಈ ಕೆಳಗಿನ ಯಾವ ಜಿಲ್ಲೆಯು ಅತಿ ಹೆಚ್ಚು ಲಿಂಗಾನುಪಾತ ಹೊಂದಿದೆ ?






3.

ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳು ಈ ಕೆಳಗಿನ ಯಾವ ಸ್ಥಳದಲ್ಲಿ ಸಂದಿಸುತ್ತವೆ ?


4.

ವಿವಿಧ ರಾಜ್ಯಗಳು ಮ್ಯಾಂಗ್ರೋ ಅರಣ್ಯ ದ ಹೆಸರು ನೀಡಲಾಗಿದೆ ಅವುಗಳಲ್ಲಿ ತಪ್ಪಾಗಿ ಹೊಂದಾಣಿಕೆ ಆಗಿರುವುದನ್ನು ಗುರುತಿಸಿ?






5.

ಕರ್ನಾಟಕದಲ್ಲಿ ಲ್ಯಾಟರೈಟ್ ಮಣ್ಣಿನ ಬೃಹತ್ ಪ್ರದೇಶವನ್ನು ಹೊಂದಿರುವಂತಹ ಜಿಲ್ಲೆಗಳ ಅನುಕ್ರಮಣಿಕೆ ಈ ಕೆಳಗಿನಂತಿದೆ ? 






6.

ಜಾಗತಿಕ ಮಟ್ಟದಲ್ಲಿ ಈ ಕೆಳಗಿನ ಯಾವ ಮಣ್ಣನ್ನು ಚೋರ್ನೋಜಿಮ್ / ಜಾಮ್ ಮಣ್ಣು ಎಂದು ಕರೆಯುವರು?





7.

ಕರಾವಳಿ ಮೈದಾನ ಮತ್ತು ಪ್ರಸ್ಥಭೂಮಿಗಳ ನಡುವೆ ಸಂಪರ್ಕವನ್ನು ಕಲ್ಪಿಸುವ ಕಣಿವೆ ಮಾರ್ಗಗಳನ್ನು ಈ ಕೆಳಗೆ ನೀಡಲಾಗಿದೆ ಇವುಗಳಲ್ಲಿ ತಪ್ಪಾಗಿ ಹೊಂದಾಣಿಕೆ ಆಗಿರುವುದನ್ನು ಗುರುತಿಸಿ.





8.

 

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವು ಈ ಕೆಳಗಿನ ಯಾವ ಸ್ಥಳದಲ್ಲಿದೆ ?






9.

ಈ ಕೆಳಗಿನ ಕರ್ನಾಟಕದ ಯಾವ ಜಿಲ್ಲೆಯು ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿಧಾಮಗಳನ್ನು ಹೊಂದಿದೆ ?

 

 

 


10.

"ಸುವರ್ಣಾವತಿ" ಇದು ಈ ಕೆಳಗೆ ನೀಡಿರುವ ಯಾವ ನದಿಯ ಮತ್ತೊಂದು ಹೆಸರಾಗಿದೆ ?





 


11.

ಕರ್ನಾಟಕದ ಪ್ರಸಿದ್ಧ ದೋ - ಅಬ್ ಪ್ರದೇಶವು ಈ ಕೆಳಗಿನ ನದಿಗಳ ಮಧ್ಯೆ ಕಂಡುಬರುತ್ತದೆ?

 

 

 


12.

ಕಾವೇರಿ ನದಿ ನೀರಿನ ವಿವಾದವು ಈ ಕೆಳಗಿನ ರಾಜ್ಯಗಳ ನಡುವೆ ಕಂಡುಬರುತ್ತದೆ ?




13.

ಭೂ ವಿಸ್ತೀರ್ಣದಲ್ಲಿ ಭಾರತವು ಪ್ರಪಂಚದ ಎಷ್ಟನೇ ದೊಡ್ಡ ರಾಷ್ಟ್ರವಾಗಿದೆ ?





14.

ಭಾರತದ ಕರಾವಾಳಿ ತೀರದ ಒಟ್ಟು ಉದ್ದ ಎಷ್ಟು ?






15.

ಭಾರತದ ಕಾಲಮಾನವನ್ನು ನಿರ್ಧರಿಸುವ ರೇಖಾಂಶವು ಈ ಕೆಳಗಿನ ಯಾವ ಪ್ರದೇಶದ ಮೂಲಕ ಹಾದು ಹೋಗುತ್ತದೆ ?