Quiz 10th daily quiz - 2023

1.

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ

1. ಸಿಯಾಚಿನ್ ಇದು ಅತ್ಯಂತ ಎತ್ತರವಾದ ಯುದ್ಧ ಭೂಮಿಯಾಗಿದೆ.

2. ಭೂಮಿಯ ಮೇಲಿನ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಇದು ಅರಾವಳಿ ಪರ್ವತ ಶ್ರೇಣಿಯಲ್ಲಿ ಕಂಡುಬರುತ್ತದೆ.

ಮೇಲಿನವುಗಳಲ್ಲಿ ಯಾವುದು/ವು ಸರಿಯಾಗಿದೆ?


2.

ಝೋಜಿ ಲಾ ಪಾಸ್ ಯಾವ ಪರ್ವತ ಶ್ರೇಣಿಯಲ್ಲಿದೆ?


3.

ಮಹೇಂದ್ರ ಗಿರಿ ಬೆಟ್ಟ ಕಂಡುಬರುವುದು?


4.

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ

1. ಅರಾವಳಿ ಬೆಟ್ಟಗಳ ಸಾಲಿನಲ್ಲಿರುವ ಅತ್ಯಂತ ಎತ್ತರವಾದ ಶಿಖರ ಮೌಂಟ್ ಅಬುನಲ್ಲಿರುವ ಗುರುಶಿಖರ.

2. ಗೋರಾನ್ ಘಾಟ್ ಇದು ಗುರುಶಿಖರ ಮತ್ತು ಮೌಂಟ್ ಅಬುಗಳನ್ನು ಸಂಪರ್ಕಿಸುತ್ತದೆ.

ಮೇಲಿನವುಗಳಲ್ಲಿ ಯಾವುದು/ವು ಸರಿಯಾಗಿದೆ?


5.

ದಿಲ್ವಾರ್ ದೇವಾಲಯವು ____


6.

ಭಾರತದ ಅತಿ ಎತ್ತರವಾದ ಪ್ರಸ್ಥಭೂಮಿ ಯಾವುದು?


7.

ಕರ್ನಾಟಕದ ಕರಾವಳಿಯಲ್ಲಿ ದೊರೆಯುದ ಮತ್ಸ್ಯದ ಮುಖ್ಯ ಪ್ರಭೇದವೆಂದರೆ


8.

ಕಾಂಗ್ರಾ ಕಣಿವೆ ಎಲ್ಲಿದೆ?


9.

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ

1. ಗುಜರಾತ್ ನ ಅಲಾಂಗ್ ಬಂದರು ದೇಶದಲ್ಲೇ ಹಡಗು ಒಡೆಯುವ ಅತಿ ದೊಡ್ಡ ಬಂದರು.

2. ಮಲಬಾರ್ ಕರಾವಳಿಯಲ್ಲಿ ಕಂಡುಬರುವ ಕೊಚ್ಚಿ ಬಂದರು ಸ್ವಾಭಾವಿಕ ಬಂದರಾಗಿದ್ದು, ಇದನ್ನು ಅರಬ್ಬಿ ಸಮುದ್ರದ ರಾಣಿ ಎಂದು ಕರೆಯಲಾಗುತ್ತದೆ.

ಮೇಲಿನವುಗಳಲ್ಲಿ ಯಾವುದು/ವು ಸರಿಯಾಗಿದೆ?


10.

ವಿವಿಧ ಋತುಗಳಲ್ಲಿ ತಮ್ಮ ದಿಕ್ಕನ್ನು ಬದಲಿಸುವ ಗಾಳಿಗಳನ್ನು ಕರೆಯಲಾಗುತ್ತದೆ