ಇತ್ತೀಚಿಗೆ ಸುದ್ದಿಯಲ್ಲಿ ಕಾಣಿಸಿಕೊಂಡ 'ಪರ್ಸ್ ಸೀನ್' ಈ ಕೆಳಗಿನ ಯಾವ ಚಟುವಟಿಕೆಗೆ ಸಂಬಂಧಿಸಿದೆ?
Ans: B) ಮೀನುಗಾರಿಕೆ
ಈ ಕೆಳಗಿನ ಯಾವ ಸಂಸ್ಥೆಯು ಸರ್ಕಾರದ ಪರವಾಗಿ ಸಾರ್ವಭೌಮ ಹಸಿರು ಬಾಂಡ್‌ಗಳನ್ನು (SGrBs) ನೀಡುತ್ತದೆ ?
Ans: A) RBI
ಸ್ಮಾರಕ ಮಿತ್ರ ಯೋಜನೆಯನ್ನು ಪ್ರವಾಸೋದ್ಯಮ ಸಚಿವಾಲಯದಿಂದ ಈ ಕೆಳಗಿನ ಯಾವ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ?
Ans: A) ಸಂಸ್ಕೃತಿ ಸಚಿವಾಲಯ
ರಾಷ್ಟ್ರೀಯ ಪ್ರವಾಸೋದ್ಯಮ ದಿನ 2023 ಅನ್ನು ಈ ಕೆಳಗಿನ ಯಾವ ರಾಜ್ಯದಲ್ಲಿ ಆಚರಿಸಲಾಯಿತು ?
Ans: D) ತೆಲಂಗಾಣ
ಇತ್ತೀಚೆಗೆ ಭಾರತೀಯ ನೌಕಾಪಡೆಗೆ ನಿಯೋಜಿಸಲಾದ ಐದನೇ ಸ್ಟೆಲ್ತ್ ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ಹೆಸರೇನು?
Ans: A) INS ವಾಗೀರ್
ಇತ್ತೀಚಿಗೆ ಯಾವ ದೇಶವು ಬಡತನದಿಂದ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲೊಂದಕ್ಕೆ ಪರಿವರ್ತನೆಯಾಗಿದೆ ಎಂದು ವಿಶ್ವಬ್ಯಾಂಕ್ ಪ್ರಶಂಸಿಸಿದೆ?
Ans: C) ಬಾಂಗ್ಲಾದೇಶ
ಹಣಕಾಸು ಸಚಿವಾಲಯದ ಮಾಹಿತಿಯ ಪ್ರಕಾರ, ಅಟಲ್ ಪಿಂಚಣಿ ಯೋಜನೆ (APY) ಚಂದಾದಾರರ ಸಂಖ್ಯೆ 2022 ರಲ್ಲಿ ಈ ಕೆಳಗಿನ ಯಾವ ಮೈಲಿಗಲ್ಲನ್ನು ದಾಟಿದೆ?
Ans: B) 10 ಮಿಲಿಯನ್
ಅಪ್ರಾಪ್ತ ಬಾಲಕಿಯರನ್ನು ಮದುವೆಯಾಗುವ ಪುರುಷರನ್ನು ಜೈಲು ಶಿಕ್ಷೆಯನ್ನು ವಿಧಿಸುವ ಕಠಿಣ ಕಾನೂನುಗಳ ಅಡಿಯಲ್ಲಿ ಬಂಧಿಸಲು ಈ ಕೆಳಗಿನ ಯಾವ ರಾಜ್ಯ ಘೋಷಿಸಿದೆ?
Ans: B) ಅಸ್ಸಾಂ
ವರಾಹವು ಈ ಕೆಳಗಿನ ಯಾವ ಮನೆತನದ ರಾಜ ಲಾಂಛನವಾಗಿತ್ತು?
Ans: D) ಚಾಲುಕ್ಯ
ಕಾಗೋಡು ರೈತರ ಸತ್ಯಾಗ್ರಹದ ನಾಯಕತ್ವ ವಹಿಸಿದ್ದವರು ಯಾರು?
Ans: B) ರಾಮಮನೋಹರ ಲೋಹಿಯಾ
ಫ್ರಾನ್ಸ್ ಮಹಾಕ್ರಾಂತಿಯು ಜರುಗಿದ ವರ್ಷ ?