ಕರ್ಕಾಟಕ ಸಂಕ್ರಾಂತಿಯು ಈ ಕೆಳಗಿನ ಯಾವ ರಾಜ್ಯಗಳ ಮೂಲಕ ಹಾದುಹೋಗುತ್ತದೆ?
1. ಗುಜರಾತ್ 2. ಛತ್ತೀಸ್ಗಢ 3. ಉತ್ತರ ಪ್ರದೇಶ 4. ಜಾರ್ಖಂಡ್
ಕೆಳಗೆ ನೀಡಿರುವ ಕೋಡ್ಗಳಿಂದ ಸರಿಯಾದ ಆಯ್ಕೆಯನ್ನು ಆರಿಸಿ:
Ans: C) 1, 2 & 4
ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ ಎಂಟು ರಾಜ್ಯಗಳ ಮೂಲಕ ಹಾದುಹೋಗುತ್ತದೆ, ಅಂದರೆ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್ಗಢ, ಜಾರ್ಖಂಡ್, ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಮಿಜೋರಾಂ. ಇದು ಉತ್ತರ ಪ್ರದೇಶದ ಮೂಲಕ ಹಾದುಹೋಗುವುದಿಲ್ಲ.
2.
ಅಣೆಕಟ್ಟುಗಳು ಮತ್ತು ಅವುಗಳ ಅನುಗುಣವಾದ ರಾಜ್ಯಗಳ ಕೆಳಗಿನ ಹೊಂದಾಣಿಕೆಗಳಲ್ಲಿ ಯಾವುದು ಸರಿಯಾಗಿಲ್ಲ?
ಯಾವ ವರ್ಷದಲ್ಲಿ, FIBA ಬಾಸ್ಕೆಟ್ಬಾಲ್ ವಿಶ್ವಕಪ್ ಮೊದಲ ಬಾರಿಗೆ ಪ್ರಾರಂಭವಾಯಿತು?
Ans: B) 1950
1950 ರಲ್ಲಿ, FIBA ಬಾಸ್ಕೆಟ್ಬಾಲ್ ವಿಶ್ವಕಪ್ ಮೊದಲ ಬಾರಿಗೆ ಪ್ರಾರಂಭವಾಯಿತು. 1950 ರ FIBA ವಿಶ್ವ ಚಾಂಪಿಯನ್ಶಿಪ್ ಅನ್ನು 1 ನೇ ವಿಶ್ವ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಶಿಪ್ ಎಂದೂ ಕರೆಯುತ್ತಾರೆ -
4.
ಒಡಿಶಾ ಮತ್ತು ಪಶ್ಚಿಮ ಬಂಗಾಳದ ನಡುವೆ ಈ ಕೆಳಗಿನ ಯಾವ ನದಿಯು ಗಡಿಯನ್ನು ರೂಪಿಸುತ್ತದೆ?
Ans: C) ಸುವರ್ಣರೇಖಾ
ಸುವರ್ಣರೇಖಾ ನದಿಯು ಪಶ್ಚಿಮ ಬಂಗಾಳ ಮತ್ತು ಒಡಿಶಾ ನಡುವಿನ ಗಡಿಯನ್ನು ರೂಪಿಸುತ್ತದೆ. ಇದು ಮಯೂರ್ಭಂಜ್ ಮತ್ತು ಬಾಲಸೋರ್ ಜಿಲ್ಲೆಯ ಮೇಲೆ ಹರಿಯುತ್ತದೆ.
5.
ನೀತಿ ಆಯೋಗ ( NITI Aayog) ದ ವಿಸ್ತೃತ ರೂಪ
Ans: B) ನ್ಯಾಷನಲ್ ಇನ್ ಸ್ಟಿಟ್ಯೂಷನ್ ಫಾರ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ
1950 ರಲ್ಲಿ ಸ್ಥಾಪಿಸಲಾಗಿದ್ದ ಯೋಜನಾ ಆಯೋಗವನ್ನು ರದ್ದುಪಡಿಸಿ 2015 ರಲ್ಲಿ ನೀತಿ ಆಯೋಗವನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿತು. ಇದು ಸರ್ಕಾರಕ್ಕೆ ಥಿಂಕ್ ಟ್ಯಾಂಕ್ ಆಗಿ ಕಾರ್ಯನಿರ್ವಹಿಸುವ ಸಂವಿಧಾ ನೇತರ ಸಂಸ್ಥೆಯಾಗಿದೆ.
6.
ಕೆಳಗಿನವುಗಳಲ್ಲಿ ಯಾವುದು ವಿಶೇಷ ಆರ್ಥಿಕ ವಲಯದ ಸ್ವರೂಪವಲ್ಲ?
Ans: A) ಕಷ್ಟ ಮ್ ನವರಿಂದ ರಫ್ತು ಮತ್ತು ಆಮದು ಸರಕಿನ ನಿಯತ ತಪಾಸಣೆ
ಭಾರತದಲ್ಲಿ ವಿಶೇಷ ಆರ್ಥಿಕ ವಲಯ ಕಾಯಿದೆ 2005 ರಲ್ಲಿ ಜಾರಿಗೆ ಬಂದಿತು. ಅದರ ಅನ್ವಯ ಅನೇಕ ವಿಶೇಷ ಆರ್ಥಿಕ ವಲಯವು ಅನೇಕ ಸ್ವರೂಪವನ್ನು ಹೊಂದಿದೆ.
7.
ಭಾರತದ ಯೋಜನಾ ದಸ್ತಾವೇಜು ಪತ್ರವನ್ನು ಅನುಮೋದಿಸುವ ಉನ್ನತ ನಿಕಾಯ ಯಾವುದು ?
Ans: C) ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಯ ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡ ಮಂಡಳಿಯಾಗಿದ್ದು ಇದು ಯೋಜನಾ ಆಯೋಗ ತಯಾರಿಸಿದ ಪಂಚವಾರ್ಷಿಕ ಯೋಜನಾ ಕರಡು ಪ್ರಸ್ತಾವನೆಗೆ ಅನುಮೋದನೆ ನೀಡುತ್ತದೆ.
8.
ೇಂದ್ರ ಮಾರಾಟ ತೆರಿಗೆಯು
Ans: D) ಕೇಂದ್ರ ಸರ್ಕಾರವು ವಿಧಿಸುವ, ಮತ್ತು ರಾಜ್ಯ ಸರ್ಕಾರವು ಸಂಗ್ರಹಿಸುವ ಮತ್ತು ತನ್ನಲ್ಲೇ ಉಳಿಸಿಕೊಳ್ಳುವ ಪರೋಕ್ಷ ತೆರಿಗೆ
ಕೇಂದ್ರ ಮಾರಾಟ ತೆರಿಗೆ ಕಾಯ್ದೆ ಅನ್ವಯ ರಾಜ್ಯದಲ್ಲಿ ಮಾರಾಟದ ಮೇಲೆ ರಾಜ್ಯವೇ ಕೇಂದ್ರ ಸರ್ಕಾರ ನಿರ್ಧರಿಸಿದಂತೆ ಸಂಗ್ರಹಿಸಿ ತಾನೆ ಉಳಿಸಿಕೊಳ್ಳುವ ತೆರಿಗೆಯಾಗಿದೆ. ಇದು ಅಂತರ ರಾಜ್ಯ ಮಾರಾಟ ಸಂಬಂಧಿತ ತೆರಿಗೆಯಾಗಿದೆ.
9.
ಕರ್ನಾಟಕದಲ್ಲಿ ಮಾನವ ಅಭಿವೃದ್ಧಿಯ ಮೊದಲ ವರದಿಯನ್ನು ಸಿದ್ಧಪಡಿಸಿದ ವರ್ಷ ಈ ಕೆಳಗಿನವುಗಳಲ್ಲಿ ಯಾವುದಾಗಿದೆ ?
Ans: B)1999
ಕರ್ನಾಟಕದಲ್ಲಿ ಮಾನವ ಅಭಿವೃದ್ಧಿಯ ವರದಿಯನ್ನು 1999ರಲ್ಲಿ ಸಿದ್ಧಪಡಿಸಲಾಯಿತು. 2005 ರಲ್ಲಿ ಎರಡನೇ ಮಾನವ ಅಭಿವೃದ್ಧಿ ವರದಿಯನ್ನು ಬಿಡುಗಡೆ ಮಾಡಲಾಯಿತು.
10.
ರಾಷ್ಟ್ರೀಯ ಯೋಜನಾ ಆಯೋಗವು
Ans: D) ಒಂದು ಸಲಹಾ ಸಂಸ್ಥೆ
ರಾಷ್ಟ್ರೀಯ ಯೋಜನಾ ಆಯೋಗವನ್ನು ಮಾರ್ಚ್ 15 ,1950 ರಲ್ಲಿ ಸ್ಥಾಪಿಸಲಾಯಿತು. ಇದೊಂದು ಸಂವಿಧಾನೇತರ ಸಂಸ್ಥೆಯಾಗಿದ್ದು , ಯೋಜನೆಯ ಕರಡು ತಯಾರಿಸುವ ಸಲಹಾ ಸಂಸ್ಥೆಯಾಗಿದೆ. ರಾಷ್ಟ್ರೀಯ ಯೋಜನಾ ಆಯೋಗದ ಅಧ್ಯಕ್ಷರು ಭಾರತದ ಪ್ರಧಾನ ಮಂತ್ರಿಗಳು ಆಗಿರುತ್ತಾರೆ.