Quiz 22nd daily quiz - 2023

1.

ಶ್ರೀಶೈಲಂ ಜಲವಿದ್ಯುತ್ ಸ್ಥಾವರವನ್ನು ಯಾವ ನದಿಯ ಮೇಲೆ ನಿರ್ಮಿಸಲಾಗಿದೆ?


2.

ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನವನವು ಈ ಕೆಳಗಿನ ಯಾವ ರಾಜ್ಯದಲ್ಲಿದೆ?


3.

ಭಾರತದ ಭತ್ತದ ಕಣಜ ಎಂದು ಈ ಕೆಳಗಿನ ಯಾವ ರಾಜ್ಯವನ್ನು ಕರೆಯುತ್ತಾರೆ?


4.

ಬಿದಿರಿನ ಹನಿ ನೀರಾವರಿ ವ್ಯವಸ್ಥೆಯು ಭಾರತದ ಯಾವ ರಾಜ್ಯದಲ್ಲಿ ಕಂಡುಬರುವ ಅತ್ಯಂತ ಹಳೆಯ ಪದ್ಧತಿಯಾಗಿದೆ ?


5.

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಎಲ್ಲಿದೆ?


6.

ಜವಾಹರ್ ಸಾಗರ ಅಣೆಕಟ್ಟನ್ನು ಈ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ?


7.

ತವಾ ಯೋಜನೆಯು ಈ ಕೆಳಗಿನ ಯಾವ ಸ್ಥಳಗಳಿಗೆ ಸಂಬಂಧಿಸಿದೆ?


8.

ಕೆಳಗಿನ ಯಾವ ನದಿಯು ಭಾರತದ ಭೂಪ್ರದೇಶದಲ್ಲಿ ಹುಟ್ಟುತ್ತದೆ ಮತ್ತು ಕೊನೆಗೊಳ್ಳುತ್ತದೆ?


9.

ಕೆಳಗಿನ ಯಾವ ಮಣ್ಣು ಗರಿಷ್ಠ ನೀರಿನ ಧಾರಣ ಸಾಮರ್ಥ್ಯವನ್ನು ಹೊಂದಿದೆ?

 


10.

. ಯಾವ ಮಣ್ಣಿನಲ್ಲಿ 'ಪೊಟ್ಯಾಶ್ ಮತ್ತು ಸುಣ್ಣ' ಹೆಚ್ಚು ಸಮೃದ್ಧವಾಗಿದೆ?