ರಾಜ್ಯಪಾಲರು ಹುದ್ದೆಯಲ್ಲಿದ್ದಾಗಲೇ ಮರಣ ಹೊಂದಿದರೆ, ಅವರ ಸ್ಥಾನವನ್ನು ತಕ್ಷಣವೇ ಯಾರು ನಿರ್ವಹಿಸುತ್ತಾರೆ ?
Ans: D) ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು
ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಲೋಕಸಭೆಯ ಅಧಿಕಾರ ಅವಧಿಯನ್ನು ___ಅವಧಿಯವರೆಗೆ ವಿಸ್ತರಿಸಬಹುದು ?
Ans: B) 1 ವರ್ಷ ಕಾಲ
ಲೋಕಸಭೆಯು ವಿಸರ್ಜನೆಗೊಂಡಾಗ , ಯಾವ ವ್ಯಕ್ತಿಯೂ ಮುಂದಿನ ಲೋಕಸಭೆಯ ಪ್ರಥಮ ಸಭೆಗಿಂತ ಮೊದಲು ತನ್ನ ಸ್ಥಾನವನ್ನು ತ್ಯಜಿಸುವುದಿಲ್ಲ ?
Ans: B) ಲೋಕಸಭೆಯ ಅಧ್ಯಕ್ಷ
"ರಾಷ್ಟ್ರದ ಖಜಾನೆಯ ವ್ಯವಸ್ಥಾಪಕ" ಎಂದು ಈ ಕೆಳಗಿನ ಯಾವುದನ್ನು ಕರೆಯಲಾಗುತ್ತದೆ ?
Ans: B) ಲೋಕಸಭೆ
ಈ ಕೆಳಗಿನ ಯಾವ ಕಾಯ್ದೆಯ ಮೂಲಕ ಬಂಗಾಳದ ಗವರ್ನರ್ ಅನ್ನು ಬಂಗಾಳದ ಗವರ್ನರ್ ಜನರಲ್ ನ ನ್ನಾಗಿಸಲಾಯಿತು ?
Ans: A) ರೆಗ್ಯುಲೇಟಿಂಗ್ ಕಾಯ್ದೆ 1773
ಈ ಕೆಳಗಿನ ಯಾವ ಕಾಯ್ದೆಯ ಮೂಲಕ ಬಂಗಾಳದ ಗವರ್ನರ್ ಜನರಲ್ ನನ್ನು ಭಾರತದ ಗವರ್ನರ್ ಜನರಲ್ ನನ್ನಾಗಿ ನೇಮಕ ಮಾಡಲಾಯಿತು ?
Ans: B) ಚಾರ್ಟರ್ ಕಾಯ್ದೆ 1833
ಭಾರತ ರಾಷ್ಟ್ರೀಯ ಕಾಂಗ್ರೆಸ್ " ಪೂರ್ಣ ಸ್ವರಾಜ್" ಗೆ ಸಂಬಂಧಿಸಿದ ಗೊತ್ತುವಳಿಯನ್ನು ಈ ಕೆಳಗಿನ ಯಾವ ಅಧಿವೇಶನದಲ್ಲಿ ಅಂಗೀಕರಿಸಿತು ?
Ans: C)ಲಾಹೋರ್ ಅಧಿವೇಶನ
ಭಾರತದ ಸಂವಿಧಾನದಲ್ಲಿ ನಮೂದಿಸಲಾದ ಮೂಲಭೂತ ಹಕ್ಕುಗಳ ಸಂರಕ್ಷಕರು ಯಾರು ?
Ans: A) ಸರ್ವೋಚ್ಚ ನ್ಯಾಯಾಲಯ
) ಈ ಕೆಳಗಿನ ಯಾವ ವರ್ಷದಲ್ಲಿ ಭಾರತದ ಸಂವಿಧಾನವು ಜಾರಿಗೆ ಬಂದಿತು ?
Ans: B) 26 ಜನವರಿ 1950
ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಹೊಂದಿರಬೇಕಾದ ಕನಿಷ್ಠ ವಯಸ್ಸು ಎಷ್ಟು ?