ಇನ್ ಕಿಲಾಬ್ ಜಿಂದಾಬಾದ್ ಈ ಘೋಷಣೆಯನ್ನು ಪ್ರಪ್ರಥಮವಾಗಿ ಮಾಡಿದರು ?
Ans: B) ಭಗತ್ ಸಿಂಗ್
ಈ ಕೆಳಕಂಡ ಮೊಘಲ್ ರಾಜರಲ್ಲಿ ಒಬ್ಬರಿಗೆ ಓದುವುದು ಮತ್ತು
ಬರೆಯುವ ಕಲೆ ಗೊತ್ತಿರಲಿಲ್ಲ.
Ans: B) ಅಕ್ಬರ್
ಅರಾವಳಿ ಪರ್ವತದಲ್ಲಿ ಅತೀ ಎತ್ತರವಾದ ಶಿಖರವೆಂದರೆ
Ans: A) ಮೌಂಟ್ ಗುರುಶಿಖರ
ದೆಹಲಿಯಿಂದ ದೇವಗಿರಿಗೆ (ದೌಲತಾಬಾದ್) ರಾಜಧಾನಿಯನ್ನು ವರ್ಗಾವಣೆ ಮಾಡಿದ್ದನ್ನು ಕುರಿತು ಯಾವ ಇತಹಾಸಕಾರ ಕೆಳಗಿನ ಹೇಳಿಕೆಯನ್ನು ನೀಡಿದ್ದು? “ಪೂರ್ಣ ಅವನತಿ ಎಂದರೆ ಆ ನಗರದ ಕಟ್ಟಡಗಳಲ್ಲಿ ಒಂದು ಬೆಕ್ಕು ಅಥವಾ ನಾಯಿಯೂ ಉಳಿದಿಲ್ಲ.”
Ans: A) ಬರಾನಿ
ಈ ಕೆಳಗಿನವರಲ್ಲಿ ಯಾವ ದೊರೆಗಳು ಪಾರಿವಾಳ ಹಾರಾಟದ ಆಟಕ್ಕೆ “ಇಷ್ಕ- ಬಾಝಿ” ಎಂಬ ಪದವನ್ನು ನೀಡಿದವರು ಯಾರು?
Ans: D) ಅಕ್ಬರ್
ಈ ಕೆಳಗಿನ ಯಾವ ಭಕ್ತಿ ಪಂಥದ ಸಂತರಿಂದ ಬೋಧಿಸಲ್ಪಟ್ಟ ಅದ್ವೈತ ವು ಶುದ್ಧಾದ್ವೈತ ಅಥವಾ ಶುದ್ಧದ್ವೈತ ದ ರಹಿತ ಎಂದು ಕರೆಯಲ್ಪಟ್ಟಿದೆ?
Ans: D) ವಲ್ಲಭಾಚಾರ್ಯ
ಕರ್ನಾಟಕದ ಕೆಳಗಿನ ಯಾವ ಜಿಲ್ಲೆಯು “ಪದಾತಿ ಪಡೆಯ ತೊಟ್ಟಿಲು” ಎಂಬ ಅಂಕಿತ / ಉಪನಾಮವನ್ನು ಹೊಂದಿದೆ?
Ans: C) ಬೆಳಗಾಂ
ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯು 1977-78 ರಲ್ಲಿ ಜನತಾ ಪಕ್ಷದ ಸರಕಾರದಿಂದ ಅಂತ್ಯಗೊಳಿಸಲ್ಪಟ್ಟಿತು?
Ans: B) 5ನೇ ಪಂಚವಾರ್ಷಿಕ ಯೋಜನೆ
ಫ್ರೆಂಚ್ ಅಧ್ಯಕ್ಷರ ಅಧಿಕೃತ ನಿವಾಸದ ಹೆಸರೇನು?
Ans: C) ಎಲಿಸ್ಸಿ ಪ್ಯಾಲೇಸ್
'ವಾಲುವ ಗೋಪುರ'ವು ಈ ಕೆಳಗಿನ ಯಾವ ದೇಶದಲ್ಲಿ ನೆಲೆಸಿದೆ?