Quiz 22nd Daily quiz - 2023

1.

ಮ್ಯಾ ಗ್ನಾ ಕಾರ್ಟ್(ಹಕ್ಕುಗಳ ಸನ್ನದು)ಯಾವ ದೇಶದಿಂದ
ನೀಡಲ್ಪಟ್ಟಿದೆ?


2.

ಎಂಟೊಮಾಲಜಿ ಯಾವುದರ ಕುರಿತು ಅಧ್ಯಯನ ನಡೆಸುತ್ತದೆ?




3.

ಈ ಕೆಳಗಿನ ಯಾರನ್ನು 'ಗಡಿನಾಡ ಗಾಂಧಿ' ಎಂದು ಕರೆಯಲಾಗುತ್ತದೆ?


4.

ನಮ್ಮ ರಾಷ್ಟ್ರಧ್ವಜದ ಅಗಲ ಮತ್ತು ಉದ್ದಗಳ ಅನುಪಾತ ?


5.

ಜೆ.ಬಿ.ಡನ್‌ ಲಪ್‌ರಿಂದ ಏನು ಆವಿಷ್ಕರಿಸಲ್ಪಟ್ಟಿತು?


6.

ಯಾವ ದಿನಾಂಕದಂದು ರಾಷ್ಟ್ರೀಯ ಆರಕ್ಷಕ ಸ್ಮರಣಾ ದಿವಸವೆಂದು ಪ್ರತಿ ವರ್ಷ ಆಚರಿಸಲಾಗುತ್ತದೆ?

 


7.

ಯಾವ ರಾಷ್ಟ್ರ ಸಮುದ್ರಕ್ಕೆ ಅಡ್ಡಲಾಗಿ ಜಗತ್ತಿನಲ್ಲೇ ಅತೀ ಹೆಚ್ಚು ಉದ್ದದ ಸೇತುವೆ ನಿರ್ಮಿಸಿದೆ?


8.

ಎಂಡೋಥರ್ಮಿಕ್ ಪ್ರತಿಕ್ರಿಯೆಯಲ್ಲಿ

 

 


9.

ಸಮಸ್ಥಾನಿಗಳು ಈ ಬಗೆಯ ನಿರ್ದಿಷ್ಟ ಮೂಲವಸ್ತುವಿನ ರೂಪಾಂತರಗಳಾಗಿವೆ.


10.

ಕೃತಕ ಮಳೆ ಉತ್ಪಾದಿಸಲು ಈ ಕೆಳಗಿನವುಗಳಲ್ಲಿ ಯಾವುದು ಉಪಯೋಗಿಸಲ್ಪಡುತ್ತದೆ?