1.
1) ರಾಮಾಯಣ ಮಹಾನ್ವೇಷಣಂ' ನ ಕರ್ತೃ ಯಾರು?
Ans: C) ವೀರಪ್ಪ ಮೊಯ್ಲಿ
2.
'2) ದುಡಿತವೇ ನನ್ನಬದುಕು' ಯಾರ ಆತ್ಮಕಥನ?
Ans: D) ಕಯ್ಯಾರ ಕಿoಜ್ಞಣ್ಣ ರೈ
3.
'3) ಕೆಂಪು ಗ್ರಹ' ಎಂದು ಯಾವ ಗ್ರಹಕ್ಕೆ ಕರೆಯುತ್ತಾರೆ?
Ans: D) ಮಂಗಳ
4.
4) 'ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುವುದನ್ನು ____ ಎನ್ನುವರು
Ans: C) ಪರಿಭ್ರಮಣ
5.
5) ಮಣ್ಣಿನ ಬಗ್ಗೆ ವೈಜ್ಞಾನಿಕ ಅಧ್ಯಯನಕ್ಕೆ
Ans: C) ಪೆಡಾಲೊಜಿ
6.
6) ಕರ್ನಾಟಕ ನೋಟುಗಳ ಮುದ್ರಣಾಲಯವನ್ನು ಎಲ್ಲಿ ಸ್ಥಾಪಿಸಲಾಗಿದೆ?
Ans: B) ಮೈಸೂರು
7.
7) ಭಾರತದ ಅರ್ಥಶಾಸ್ತ್ರದ ಪಿತಾಮಹ ಯಾರು?
Ans: A) ಆಡಂ ಸ್ಮಿತ್
8.
8) ಒಂದು ದೇಶದ ಆರ್ಥಿಕ ಅಭಿವೃದ್ಧಿಯು ಅವಲಂಬಿಸುವ ಅಂಶವೆಂದರೆ
Ans: D) ಮೇಲಿನ ಎಲ್ಲವೂ
9.
9) "ಬ್ಯಾಂಕುಗಳ ಬ್ಯಾಂಕು ಎಂದು ಯಾವುದನ್ನು ಕರೆಯಲಾಗುತ್ತದೆ?
Ans: C) ಆರ್ಬಿಐ
10.
10) ಇವುಗಳಲ್ಲಿ ಮಾಧ್ಯಮಿಕ ವಲಯ ಯಾವುದು?