1.
ಅನಮೋಫಿಲಿ ಎಂಬ ಪರಾಗಸ್ಪರ್ಶ ಯಾವುದರಿಂದ ಆಗುತ್ತದೆ.
Ans: D)ಗಾಳಿ
2.
ದ್ಯುತಿ ಸಂಶ್ಲೇಷಣೆ ಪ್ರಕ್ರಿಯೆಗೆ ಅಗತ್ಯವಿರುವ ಅಂಶಗಳು ಯಾವುದು?
Ans: A) CO(2)+H2O+ಬೆಳಕು
3.
ಮೈಕಾಲಜಿ ಯ ಅಧ್ಯಯನ ಯಾವುದಕ್ಕೆ ಸಂಬಂಧಪಟ್ಟಿರುತ್ತದೆ?
Ans: B)ಫಂಗೈ (ಶಿಲಿಂದ್ರಗಳು)
4.
ರಾಷ್ಟ್ರಪತಿ ಆಳ್ವಿಕೆಯಲ್ಲಿ ಸಂಸತ್ತು ಅಧಿವೇಶನದಲ್ಲಿ ಇಲ್ಲದಿರುವಾಗ ರಾಜ್ಯದ ಆಡಳಿತಕ್ಕಾಗಿ ಯಾರು ಸುಗ್ರೀವಾಜ್ಞೆಗಳನ್ನು ಪ್ರಕಟಿಸಬಹುದು?
Ans: C) ರಾಷ್ಟ್ರಪತಿ
5.
ಚುನಾವಣೆಯಲ್ಲಿ ಹಣಬಲದ ಪ್ರಭಾವವನ್ನು ತಡೆಯಲು ಈ ಕೆಳಗಿನವುಗಳಲ್ಲಿ ಯಾವುದು ದೃಢವಾದ ಚುನಾವಣಾ ವೆಚ್ಚದ ವಿತ್ತೀಯ ವ್ಯವಸ್ಥೆಯ ಕಾರ್ಯವಿಧಾನವನ್ನು ಪ್ರಾರಂಭಿಸಿತು?
Ans: A) ಚುನಾವಣಾ ಆಯೋಗ
6.
ಕರ್ಪೂರವನ್ನು ಈ ಕೆಳಗಿನ ಪ್ರಕ್ರಿಯೆಯಿಂದ ಸುಲಭವಾಗಿ
ಶುದ್ದೀಕರಿಸಬಹುದು?
Ans: a) ಉತ್ಪ ತನ
7.
ಐಸೋಟೋಪ (ಸಮಸ್ಥಾನಿ)ಗಳು ಯಾವುದರಲ್ಲಿ ವ್ಯತ್ಯಾಸ
ಹೊಂದುತ್ತದೆ.
Ans: c) ನ್ಯೂಟ್ರಾನ್
8.
ಗೋಬರ ಗ್ಯಾಸ್‌ನಲ್ಲಿ ಬಹುಪಾಲು ಇರುವ ಅಂಶ?
Ans: c) ಮಿಥೇನ್
9.
ದ್ರವ ಬಂಗಾರ ಯಾವುದು?
Ans: ಸಿ) ಪೆಟ್ರೋಲಿಯಂ
10.
ಪ್ರತ್ಯಾಮ್ಲಕವನ್ನು ಹೊಟ್ಟೆಯ ಆಮ್ಲಿಯತೆ ನಿವಾರಣೆಗೆ ಬಳಕೆ
ಮಾಡಲಾಗುವುದು ಸಾಮಾನ್ಯವಾಗಿ ಬಳಸುವ ಪ್ರತ್ಯಾಮ್ಲಕ ?