Quiz 8th Daily quiz - 2023

1.

ಅಶೋಕನು ಯಾವ ರಾಜಮನೆತನಕ್ಕೆ ಸೇರಿದವನು ?


2.

ವಿಜಯನಗರದ ಯಾವ ರಾಜನು ತನ್ನ ಸೈನಿಕ ಯುದ್ಧ ಕೌಶಲ್ಯವನ್ನು ಹೆಚ್ಚಿಸಲು ಟರ್ಕಿಯ ಬಿಲ್ವಿದ್ಯೆ ನಿಪುಣರನ್ನು ನೇಮಕ ಮಾಡಿದ್ದನು ?


3.

ಸಾಂಚಿ ಸ್ತೂಪ ವು ಯಾವ ಸ್ಥಳದ ಬಳಿಯಿದೆ ?


4.

ಶತಪತ ಬ್ರಾಹ್ಮಣ ಮತ್ತು ತೈತ್ತಿರೀಯ ಬ್ರಾಹ್ಮಣ ಇವುಗಳು_____ ವೇದದ ಅಂಗಗಳಾಗಿವೆ ?


5.

ಚಾಲ್ಕೋಲಿಥಿಕ್ ಸಂಸ್ಕೃತಿಯ ಒಂದು ಬಗೆಯ ಜೋರ್ವೆ ಸಂಸ್ಕೃತಿ ಯನ್ನು ಭಾರತದ ಯಾವ ರಾಜ್ಯದಲ್ಲಿ ಪ್ರಥಮ ಬಾರಿಗೆ ಆವಿಷ್ಕರಿಸಲಾಯಿತು ?


6.

ಕಲ್ಯಾಣಿ ಚಾಲುಕ್ಯರ ಲ್ಲಿ "ಜಗದೇಕಮಲ್ಲ" ಬಿರುದು ಪಡೆದವರು ?


7.

ಈ ಕೆಳಗಿನವರಲ್ಲಿ ಯಾರು ಪಟ್ಟದಕಲ್ಲು ಮತ್ತು ಐಹೊಳೆ ಗಳ ಸುಂದರ ದೇಗುಲಗಳನ್ನು ನಿರ್ಮಿಸಿದರು ?


8.

ಸಂಗಮ್ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ ?


9.

ತಾಳಿಕೋಟೆ ಯುದ್ಧ ಯಾರ ನಡುವೆ ನಡೆಯಿತು ?


10.

 

ಕೃಷ್ಣದೇವರಾಯನು ಯಾವ ರಾಜ್ಯದ ಮೇಲಿನ ವಿಜಯದ ಸ್ಮರಣಾರ್ಥವಾಗಿ ಬಾಲಕೃಷ್ಣ ದೇವಾಲಯವನ್ನು ನಿರ್ಮಿಸಿದನು?