ಭೂಮಿಯ ಮೇಲೈಯಲ್ಲಿ ವ್ಯಕ್ತಿಯೊಬ್ಬನ ತೂಕವು ಭೂಮಧ್ಯ
ರೇಖೆಗಿಂತ ಧುವಗಳ ಬಳಿ ಹೆಚ್ಚಿರುತ್ತದೆ. ಇದಕ್ಕೆ ಕಾರಣ
Ans: b) ಭೂಮಿಯ ಧ್ರುವ ಪ್ರದೇಶಗಳಲ್ಲಿ ಚಪ್ಪಟೆಯಾಗಿದ್ದು ಭೂಮಧ್ಯರೇಖೆಯ ಬಳಿ ಉಬ್ಬಿದೆ
ವ್ಯಕ್ತಿಯ ತೂಕ ಶೂನ್ಯವಾಗುವುದು ಯಾವಾಗ ಎಂದರೆ
a) ಅವನು ಮುಕ್ತವಾಗಿ ಕೆಳಗೆ ಬೀಳುವಾಗ
b)) ಅವನು ಉಪಗ್ರಹದಲ್ಲಿ ಸುತ್ತುವಾಗ
c) ಅವನು ಅತಿ ಎತ್ತರದಲ್ಲಿ ವಿಮಾನದಲ್ಲಿ ಹಾರಾಡುವಾಗ
d) ಅವನು ಅನಿಲ ಭರಿತ ಬಲೂನಿನಲ್ಲಿ ಸವಾರಿ ಮಾಡುವಾಗ
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ.
Ans: a) a ಮತ್ತು b ಸರಿಯಾಗಿದೆ
ನಾವು ನಮ್ಮ ತಲೆಯ ಮೇಲೆ ನೇರವಾಗಿ ನೋಡಿದಾಗ ಕಂಡು
ಬರುವುದಕ್ಕಿಂತ ಉದಯಿಸುತ್ತಿರುವ ಇಲ್ಲವೆ ಅಸ್ತಮಿಸುತ್ತಿರುವ
ಸೂರ್ಯನ ಗಾತ್ರ ದೊಡ್ಡದಾಗಿರುತ್ತದೆ. ಇದಕ್ಕೆ ಕಾರಣವೇನು?
Ans: a) ವಾತಾವರಣದ ವಕ್ರೀಭವನ ಇದಕ್ಕೆ ಕಾರಣ.
ಭೂಮಿಗೆ ಗುರುತ್ವಾಕರ್ಷಣೆ ಬಲ ಇದೆ ಎಂದು ಕಂಡು ಹಿಡಿದ ವಿಜ್ಞಾನಿ
Ans: d) ನ್ಯೂಟನ್
ಸೌರವ್ಯೂಹದಲ್ಲಿ ಭೂಮಿಯ ಕಕ್ಷೆಯ ಆಕಾರ
Ans: b) ಅಂಡಾಕಾರ (ದೀರ್ಘ ವೃತ್ತಾಕಾರ)
ರೂಬಿ ಲೇಸರ್‌ನ ಕೆಂಪು ಬಣ್ಣಕ್ಕೆ ಕಾರಣ
Ans: d) ಕ್ರೋಮಿಯಮ್ ಅಯಾನುಗಳು
ನ್ಯೂಕ್ಲಿಯರ್ ಶಕ್ತಿಯನ್ನು ಬಳಸಿಕೊಳ್ಳುವುದರಿಂದ ಯಾವ
ಮಾಲಿನ್ಯ ಉಂಟಾಗುತ್ತದೆ.
Ans: d) ರೇಡಿಯೇಷನ್ (ವಿಕಿರಣ)ಮಾಲಿನ್ಯಉಂಟಾಗುತ್ತದೆ
ಖೋಟಾನೋಟಿನ ಪತ್ತೆಗೆ ಬಳಕೆ ಮಾಡುವ ವಿಕಿರಣ
ಯಾವುದು?
Ans: c) ಅತಿನೇರಳೆ ವಿಕಿರಣ
ಬೆಸುಗೆಗಾರರು ಕನ್ನಡಕ ಅಥವಾ ಮುಖವಾಡವನ್ನೇಕೆ
ಧರಿಸುತ್ತಾರೆ?
Ans: b) ಕಣ್ಣುಗಳನ್ನು ಅವಕೆಂಪು ಕಿರಣಗಳಿಂದ ರಕ್ಷಿಸಲು
ವಿಲಿಯಮ್ ರಾಂಟಜನ್‌ನ ಸಂಶೋಧನೆ ಈ ಕೆಳಗಿನ
ಯಾವುದರ ಮೇಲೆ ಆಧರಿಸಿದೆ. ?