1.
ಭಾರತದಲ್ಲಿ ಕಂಡು ಬರುವ ಆರಂಭಿಕ ಶಾಸನಗಳು ಯಾವುವು?
Ans: b) ಅಶೋಕನ ಶಾಸನಗಳು
2.
. ಭಾರತದ ಮೊದಲ ಐತಿಹಾಸಿಕ ಕೃತಿ ಎಂದು ಯಾವ ಕೃತಿಯನ್ನು ಕರೆಯುವರು?
Ans: c) ರಾಜ ತರಂಗಿಣಿ
3.
ಈ ಕೆಳಗಿನವರಲ್ಲಿ ಯಾರನ್ನು ಬೌದ್ಧ ಯಾತ್ರಿ ಕರ್ತಯರು ಎಂದು ಕರೆಯುವರು?
Ans: d) ಮೇಲಿನ ಎಲ್ಲರೂ
4.
ನಾಣ್ಯಗಳ ಅಧ್ಯಯನವನ್ನು ಏನೆಂದು ಕರೆಯುವರು?
Ans: b) ನ್ಯೂಮಿಸ್ ಮ್ಯಾಟಿಕ್ಸ್
5.
. ಪ್ರಾಚೀನ ಭಾರತದ ಇತಿಹಾಸ ರಚನೆಗೆ ಹೆಚ್ಚಿನ ಮಾಹಿತಿ ಒದಗಿಸುವ ಸಾಹಿತ್ಯ ಯಾವುದು?
Ans: b) ಲೌಕಿಕ ಸಾಹಿತ್ಯ (ಐತಿಹಾಸಿಕ ಸಾಹಿತ್ಯ)
6.
ದಕ್ಷಿಣ ಭಾರತದ ಚರಿತ್ರೆಯನ್ನು ತಿಳಿಯಲು ಈ ಕೆಳಗಿನ ಯಾವ ಕೃತಿಯು ಪ್ರಮುಖವಾಗಿದೆ?
Ans: a) ಹಾಲನ ಗಾತಾ ಸಪ್ತಶತಿ
7.
."ನನಗೆ ಗೊತ್ತಿರುವ ರಾಷ್ಟ್ರಗಳಲ್ಲೆಲ್ಲ ಭಾರತವೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರ" ಎಂದು ಯಾರು ಹೇಳಿದ್ದಾರೆ?
Ans: d) ಹೆರೋಡೋಟಸ್
8.
. ಆರ್ಕಾಲಜಿ ಎಂದರೆ...........?