1.
ಇತಿಹಾಸದ ತಾತ್ವಿಕ ನೆಲೆ ಏನಾಗಿತ್ತು?
Ans: b) ಆಧಾರವಿಲ್ಲದೆ ಇತಿಹಾಸವಿಲ್ಲ
2.
ಇತಿಹಾಸದ ಆಕರಗಳು ಎಂದರೆ..............
Ans: d) ಮೇಲಿನ ಎಲ್ಲವೂ
3.
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ, ಸರಿಯಾದ ಉತ್ತರವನ್ನು ಆರಿಸಿ.
- a) ಭಾರತೀಯರಿಂದಲೇ ದೇಶಿಯ ಭಾಷೆಗಳಲ್ಲಿ ರಚನೆಯಾಗಿರುವ ಸಾಹಿತ್ಯವನ್ನು ದೇಶಿಯ ಸಾಹಿತ್ಯ ಎಂದು ಕರೆಯುವರು
- b) ದೇಶಿಯ ಸಾಹಿತ್ಯದಲ್ಲಿ ರಚನೆಯಾದ ಕೃತಿಗಳೆಂದರೆ ಮೆಗಸ್ತನಿಸ್ ನ ಇಂಡಿಕಾ.
Ans: a) ಎ ಮಾತ್ರ
4.
ಈ ಕೆಳಗಿನ ಜೋಡಿಗಳಲ್ಲಿ ಸರಿಯಾದ ಜೋಡಿಯನ್ನು ಆರಿಸಿ
Ans: d) ಮೇಲಿನ ಎಲ್ಲವೂ
5.
ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
- B
ಕೃತಿಗಳು ಬರಹಗಾರರು
- ಘೋ ಕೋ ಕಿ a. ಮೆಗಸ್ತಾನೀಸ್
- ವಿಕ್ರಮಾರ್ಜುನ b. ಪಾಹಿಯಾನ್
ವಿಜಯ
- ಇಂಡಿಕಾ. c. ಪಂಪ
- ಪೃಥ್ವಿರಾಜ್ d. ಚಾಂದ್
ರಾಸೋ ಬರ್ದಾಯಿ
ಆಯ್ಕೆಗಳು;
Ans: a)1-b 2-c 3-a 4-d
6.
ಈ ಕೆಳಗಿನ ಆಯ್ಕೆಗಳಲ್ಲಿ ಯಾವುದು ದೇಶಿಯ ಸಾಹಿತ್ಯ ಆಗಿದೆ?
Ans: b) ಪರಿಸ್ತಾನ- ತಾರಿಕ್ ಎ ಪರಿಸ್ತ
7.
. ಮೌಖಿಕ ಸಾಹಿತ್ಯ ವೆಂದರೆ.........
Ans: d) ಮೇಲಿನ ಎಲ್ಲವೂ ಸರಿ
8.
. ಪುರಾತತ್ವ ಆಧಾರಗಳನ್ನು ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ?
Ans: b) ನಾಲ್ಕು
9.
. ಉತ್ಕನನ ಎಂದರೆ...............?
Ans: d) ಬಿ ಮತ್ತು ಸಿ ಎರಡು
10.
ಆಧಾರಗಳಲ್ಲಿ ಹೆಚ್ಚು ವಿಶ್ವಾಸಾರ್ಹ ಆಧಾರಗಳು ಯಾವುವು? ಈ ಕೆಳಗಿನ ಆಯ್ಕೆಗಳ ಮುಖಾಂತರ ತಿಳಿಸಿ.