1.
ಅತ್ಯಂತ ಜನನಿಬಿಡ ಸಮುದ್ರ ಮಾರ್ಗವಾಗಿದೆ ಈ ಕೆಳಗಿನವುಗಳಲ್ಲಿ ಯಾವುದಾಗಿದೆ ?
Ans: C) ಉತ್ತರ ಅಟ್ಲಾಂಟಿಕ್ ಮಾರ್ಗ
2.
ವಿಶ್ವದ ಅತಿ ದೊಡ್ಡ ಮೀನುಗಾರಿಕಾ ಮೈದಾನ ಯಾವುದು?
Ans: B) ಉತ್ತರ ಸಮುದ್ರ
3.
ವಿಶ್ವದ ಅತ್ಯಂತ ಚಿಕ್ಕ ಕೊಲ್ಲಿ ಈ ಕೆಳಗಿನವುಗಳಲ್ಲಿ ಯಾವುದಾಗಿದೆ ?
Ans: D) ಗಲ್ಫ್ ಆಫ್ ಕ್ಯಾಲಿಫೋರ್ನಿಯಾ
4.
ಸಮುದ್ರದ ನೀರಿನಲ್ಲಿ ಅತ್ಯಂತ ಹೇರಳವಾಗಿರುವ ಅಂಶ ಈ ಕೆಳಗಿನವುಗಳಲ್ಲಿ ಯಾವುದಾಗಿದೆ ?
Ans: B) ಕ್ಲೋರಿನ್
5.
ಈರುಳ್ಳಿ ತಿನ್ನುವ ಹಬ್ಬವನ್ನು ಯಾವ ದೇಶದಲ್ಲಿ ಆಚರಿಸಲಾಗುತ್ತದೆ?
Ans: D) ಸ್ಪೇನ್
6.
ಅಂಟಾರ್ಕ್ಟಿಕಾವನ್ನು ಈ ಕೆಳಗೆ ನೀಡಲಾದ ಯಾವ ಸಾಗರ ಸುತ್ತುವರೆದಿದೆ?
Ans: D) ದಕ್ಷಿಣ ಸಾಗರ
7.
ಗ್ರೀಸ್ ಮತ್ತು ಇಟಲಿಯನ್ನು ಬೇರ್ಪಡಿಸುವ ಸಮುದ್ರ ಈ ಕೆಳಗಿನವುಗಳಲ್ಲಿ ಯಾವುದಾಗಿದೆ ?
Ans: C) ಆಡ್ರಿಯಾಟಿಕ್
8.
ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕದಲ್ಲಿ
ಕೆಳಗಿನವುಗಳಲ್ಲಿ ಯಾವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ವನ್ನು ನೀಡಲಾಗಿದೆ?
Ans: B) ವಿದ್ಯುತ್ ಉತ್ಪಾದನೆ
9.
ಭಾರತದಲ್ಲಿ ರಾಷ್ಟ್ರೀಯ, ರಾಷ್ಟ್ರೀಯ ಆದಾಯವನ್ನು ಈ ವಿಧಾನದಿಂದ ಲೆಕ್ಕ ಹಾಕಲಾಗುತ್ತದೆ ?
Ans: A) ಸಂಯೋಜಿತ ವಿಧಾನ
10.
ಚೈನಾಮನ್ ಪದವು ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದೆ?