1.
ಈ ಕೆಳಗಿನ ಯಾವ ನಗರವು ಇತ್ತೀಚೆಗೆ 'ಮಿಲಿಟರಿ ಲಿಟರೇಚರ್ ಫೆಸ್ಟಿವಲ್' ಅನ್ನು ಆಯೋಜಿಸಿತು?
Ans: B) ಪಟಿಯಾಲ
2.
ಪಶ್ಚಿಮ ಘಟ್ಟಗಳಲ್ಲಿ ಅಪರೂಪದ ಕಡಿಮೆ ಎತ್ತರದ ಬಸಾಲ್ಟ್ ಪ್ರಸ್ಥಭೂಮಿಯನ್ನು ಈ ಕೆಳಗಿನ ಯಾವ ರಾಜ್ಯದಲ್ಲಿ ಕಂಡುಹಿಡಿಯಲಾಗಿದೆ?
Ans: D) ಮಹಾರಾಷ್ಟ್ರ
3.
ಮೊದಲ G20 ಇಂಟರ್ನ್ಯಾಷನಲ್ ಫೈನಾನ್ಶಿಯಲ್ ಆರ್ಕಿಟೆಕ್ಚರ್ ವರ್ಕಿಂಗ್ ಗ್ರೂಪ್ ಸಭೆಯ ಆತಿಥೇಯ ನಗರ ಯಾವುದು?
Ans: C) ಚಂಡೀಗಢ
4.
'ಮೈ ಕಂಟ್ರಿ ಅಂಡ್ ಮೈ ಲೈಫ್ ಈ ಪುಸ್ತಕದ ಲೇಖಕರು ?
Ans: B) ಎಲ್.ಕೆ. ಅಡ್ವಾನಿ.
5.
ಶೇಕ್ಸ್ ಪಿಯರ್ ನ ಈ ಕೆಳಕಂಡ ಕೃತಿಯಲ್ಲಿ ಬ್ರೂಟಸ್ ಪಾತ್ರ
ಬರುತ್ತದೆ.?
Ans: D) ಜ್ಯೂಲಿಯಸ್ ಸೀಸರ್
6.
ಭಾರತದಲ್ಲಿ ಒಂದು ರಾಜ್ಯದ ಮೊದಲ ಮಹಿಳಾ ರಾಜ್ಯಪಾಲರಾಗಿ ನೇಮಕವಾದ ಮಹಿಳೆ?
Ans: B) ಸರೋಜಿನಿ ನಾಯ್ಡು
7.
ಬೈಸಿಕಲ್ ನ್ನು ಆವಿಷ್ಕರಿಸಿದವರು ?
Ans: C) ಮ್ಯಾಕ್ ಮಿಲನ್
8.
ಇನ್ ಕಿಲಾಬ್ ಜಿಂದಾಬಾದ್ ಈ ಘೋಷಣೆಯನ್ನು ಪ್ರಪ್ರಥಮವಾಗಿ ಮಾಡಿದರು ?
Ans: B) ಭಗತ್ ಸಿಂಗ್
9.
ಈ ಕೆಳಕಂಡ ಮೊಘಲ್ ರಾಜರಲ್ಲಿ ಒಬ್ಬರಿಗೆ ಓದುವುದು ಮತ್ತು
ಬರೆಯುವ ಕಲೆ ಗೊತ್ತಿರಲಿಲ್ಲ?
Ans: B) ಅಕ್ಬರ್
10.
ಅರಾವಳಿ ಪರ್ವತದಲ್ಲಿ ಅತೀ ಎತ್ತರವಾದ ಶಿಖರವೆಂದರೆ?