Quiz 30th daily quiz - 2023

1.

ಕೆಳಗಿನವುಗಳಲ್ಲಿ ಯಾವುದು ಭಾರತಕ್ಕೆ ಬಂದ ಕೊನೆಯ ಯಾರೋಪಿಯನ್ ಪ್ರಭುತ್ವವಾಗಿತ್ತು?


2.

ನಾಗರಿಕ ಸೇವೆಗಳಿಗೆ ಪ್ರವೇಶಕ್ಕೆ ಪರೀಕ್ಷಾ ಪದ್ಧತಿಯನ್ನು ಈ ಕೆಳಗಿನ ಯಾವ ವರ್ಷದಲ್ಲಿ ಜಾರಿಗೆತರಲಾಯಿತು?

 


3.

ಈಸ್ಟ್ ಇಂಡಿಯಾ
ಅಸೋಸಿಯೇಶನ್‌ನ ಸ್ಥಾಪಕರು ಈ ಕೆಳಗಿನವರಲ್ಲಿ ಯಾರಾಗಿದ್ದರು ?


4.

ಲಕ್ನೋ ಒಪ್ಪಂದವು ಇವುಗಳ ನಡುವೆ ನಿರ್ಣಯಿಸಲ್ಪಟ್ಟಿತು?


5.

ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯವು ಮತ್ತು ಉಚ್ಚ ನ್ಯಾಯಾಲಯಗಳು ಹೊರಡಿಸಬಹುದಾದ ರಿಟ್‌ ಗಳ ಸಂಖ್ಯೆ?


6.

ತೈಲ ಮತ್ತು ನೈಸರ್ಗಿಕ ಅನಿಲ ಆಯೋಗ ಇದರ ಪ್ರಧಾನ ಕಛೇರಿ ಈ ಕೆಳಗಿನ ಯಾವ ಸ್ಥಳದಲ್ಲಿದೆ ?


7.

ನೊಬಲ್ ಪಾರಿತೋಷಕವನ್ನು ಪ್ರಥಮ ಬಾರಿಗೆ ಈ ಕೆಳಗಿನ ಯಾವ ವರ್ಷ ದಲ್ಲಿ ನೀಡಲಾಯಿತು ?


8.

ಮಾನವ ದೇಹದಲ್ಲಿರುವ ಎಲುಬುಗಳ ಸಂಖ್ಯೆ ?


9.

ಭಾರತದಲ್ಲಿ ರಾಜ್ಯಗಳ ಕಾನೂನು ಸಲಹೆಗಾರರನ್ನು ಹೀಗೆಂದು ಕರೆಯುತ್ತಾರೆ?


10.

ಲೋಕಸಭೆಯ ಸ್ಪೀಕರ್ (ಸಭಾಧ್ಯಕ್ಷರು ) ಇವರು ತಮ್ಮ ರಾಜೀನಾಮೆ ಪತ್ರವನ್ನು ಇವರಿಗೆ ಸಲ್ಲಿಸಬೇಕು ?