1.
ಫೇಸ್ಬುಕ್ನ ಸ್ಥಾಪಕ ಈ ಕೆಳಗಿನವರಲ್ಲಿ ಯಾರಾಗಿದ್ದಾರೆ ?
Ans: C) ಮಾರ್ಕ್ ಝಕರ್ಬರ್ಗ್
2.
ಈ ಕೆಳಗಿನ ಯಾವ ವರ್ಷದಲ್ಲಿ ಮೂಲಭೂತ ಕರ್ತವ್ಯಗಳು ಭಾರತೀಯ ಸಂವಿಧಾನದಲ್ಲಿ ಒಳಗೊಂಡವು?
Ans: A) 1976
3.
ಸದಸ್ಯರಾಗಿದೆ, ಮತದಾನದ ಹಕ್ಕು ಇಲ್ಲದೆ, ಈ ಕೆಳಗಿನ ಯಾರು ಸಂಸತ್ತಿನ
ಕಾರ್ಯಕಲಾಪಗಳಲ್ಲಿ ಭಾಗವಹಿಸಬಹುದು?
Ans: B) ಅಟಾರ್ನಿ ಜನರಲ್
4.
ಭಾರತೀಯ ಸಂವಿಧಾನದ 44ನೆಯ ವಿಧಿಯು ಇದಕ್ಕೆ ಸಂಬಂಧಿಸಿದೆ?
Ans: C) ಏಕರೂಪ ನಾಗರಿಕತೆ ಸಂಹಿತೆ
5.
ಈ ಕೆಳಗಿನ ಯಾವ ವಿಧಿಯು ಭಾರತೀಯ ಸಂವಿಧಾನದ ಹೃದಯ ಮತ್ತು
ಆತ್ಮ ಆಗಿರುತ್ತದೆ?
Ans: B) 32ನೆಯ ವಿಧಿ
6.
ದಕ್ಷಿಣ ಆಫ್ರಿಕಾದಿಂದ ಮರಳಿದ ನಂತರ ಗಾಂಧೀಜಿಯವರ ಪ್ರಥಮ ಯಶಸ್ವಿ ಸತ್ಯಾಗ್ರಹ ಈ ಕೆಳಗಿನವುಗಳಲ್ಲಿ ಯಾವುದಾಗಿತ್ತು ?
Ans: B) ಚಂಪಾರಣ್ಯ
7.
1929ರ ಭಾರತೀಯ ಕಾಂಗ್ರೆಸ್ನ ಲಾಹೋರ್ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು?
Ans: A) ಜವಾಹರಲಾಲ್ ನೆಹರೂ
8.
ಕೆಳಗಿನವುಗಳಲ್ಲಿ ಯಾವುದು ಹಸಿರುಮನೆ ಅನಿಲ ಆಗಿರುವುದಿಲ್ಲ?
Ans: C) ನೈಟ್ರಸ್ ಆಕ್ಸೆಡ್
9.
ರೇಬೀಸ್ ರೋಗವು ಇದಾಗಿದೆ?
Ans: A) ವೈರಲ್ ರೋಗ
10.
ಅತಿಭೇಧಿಯ ಶಮನಕ್ಕೆ ಬಳಸಲಾಗುವ ORS ಪೂರ್ಣ ರೂಪ?