ವಿವರಣೆ: ಕೆಪ್ಲರ್ ಗ್ರಹಗಳ ಚಲನೆಯನ್ನು ಕಂಡುಹಿಡಿದನು. ಕೋಪರ್ನಿಕಸ್ ಕ್ರಿಸ್ತಶಕ 1540 ರಲ್ಲಿ ಮೊಟ್ಟಮೊದಲು ಸೌರವ್ಯೂಹವನ್ನು ಕಂಡುಹಿಡಿದನು.
2.
ಭೂಮಿಯ ವಾತಾವರಣದ ಅತ್ಯಂತ ಮೇಲಿನ ಪದರ ಇದಾಗಿದೆ.
Ans: D)ಬಾಹ್ಯ ಮಂಡಲ
ವಿವರಣೆ: ವಾತಾವರಣವನ್ನು 5 ಪದರಗಳಾಗಿ ರಚಿಸಲಾಗಿದೆ.
1)ಪರಿವರ್ತನಾ ಮಂಡಲ 2) ಸಮೋಷ್ಣ ಮಂಡಲ 3) ಮಧ್ಯಂತರ ಮಂಡಲ 4) ಉಷ್ಣತಾ ಮಂಡಲ 5) ಬಾಹ್ಯ ಮಂಡಲ
3.
ಕೆಳಗಿನವುಗಳಲ್ಲಿ ಯಾವುದು ಭಾರತದಲ್ಲಿನ ಒಂದು ಸಾಂಪ್ರದಾಯಿಕ ರಾಬಿ ಬೆಳೆ ಆಗಿರುವುದಿಲ್ಲ?
Ans: B) ತೊಗರಿಬೇಳೆ.
ವಿವರಣೆ: ರಾಬಿ ಬೆಳೆಯು ಅಗಸ್ಟ್- ನವೆಂಬರ್ ತಿಂಗಳಿನಲ್ಲಿ ಬಿತ್ತನೆ ಮಾಡಿ ಫೆಬ್ರುವರಿ -ಮಾರ್ಚ್ ನಲ್ಲಿ ಕಟಾವು ಮಾಡಲಾಗುತ್ತದೆ. ಗೋಧಿ, ಬಾರ್ಲಿ, ಕಡಲೆ, ಕುಸಬೆ,ಜೋಳ ಮುಂತಾದವುಗಳು
4.
ಭೂಪದರದಲ್ಲಿ ಇರುವ ಪ್ರಮುಖ ಧಾತು ಯಾವುದು?
Ans: A)ಆಮ್ಲಜನಕ
ವಿವರಣೆ: ಆಮ್ಲಜನಕ, ಕಬ್ಬಿಣ ಸಿಲಿಕಾನ್ ,ಮೆಗ್ನೀಷಿಯಂ , ಅಲಮಿನಿಯಂ ದಾತುಗಳು ಭೂಪದರದಲ್ಲಿ ಕಂಡುಬರುತ್ತದೆ. ಅವುಗಳಲ್ಲಿ ಆಮ್ಲಜನಕ ಅತಿ ಹೆಚ್ಚಾದ ಧಾತು ವಾಗಿದೆ. ಜೋಸೆಫ್ ಪಿಸ್ಲೆ ಎಂಬಾತನು ಆಮ್ಲಜನಕವನ್ನು ಕಂಡುಹಿಡಿದ.
5.
ನೀಲಗಿರಿ ಬೆಟ್ಟಗಳ ಅತಿ ಉನ್ನತ ಶೃಂಗದ ಹೆಸರೇನು ?
Ans: b)ದೊಡ್ಡಬೆಟ್ಟ
ವಿವರಣೆ; ದೊಡ್ಡ ಬೆಟ್ಟವು ನೀಲಗಿರಿ ಬೆಟ್ಟದ ಅತಿ ಉನ್ನತ ಶೃಂಗದ ಹೆಸರು. ಇದರ ಎತ್ತರ 2637 ಮೀಟರ್. ( 86507 ಅಡಿ) ಇದು ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿದೆ.
6.
ಕರ್ಕಾಟಕ ಸಂಕ್ರಾಂತಿ ವೃತ್ತ ಈ ರಾಜ್ಯದ ಮೂಲಕ ಹಾದುಹೋಗುತ್ತದೆ.
Ans: D) ಮಿಜೋರಾಂ .
ವಿವರಣೆ :23 1/2 ಉತ್ತರ ಅಕ್ಷಾಂಶಕ್ಕೆ ಕರ್ಕಾಟಕ ಸಂಕ್ರಾಂತಿ ವೃತ್ತ ಎನ್ನುವರು. ಈ ವೃತವು ಭಾರತದಲ್ಲಿ 8 ರಾಜ್ಯಗಳನ್ನು ಹಾದುಹೋಗಿದೆ. ರಾಜಸ್ತಾನ್, ಗುಜರಾತ್, ಮಧ್ಯಪ್ರದೇಶ, ಛತ್ತಿಸ್ಗಡ್, ಜಾರ್ಖಂಡ್ ತ್ರಿಪುರ, ಮಿಜೋರಾಂ,
7.
ವಾತಾವರಣದ ಮೇಲ್ಭಾಗದಲ್ಲಿರುವ ಓಜೋನ್ ಪದರವು ನಮ್ಮನ್ನು ರಕ್ಷಿಸುವುದು ಈ ಕೆಳಗಿನ ಯಾವ ಕಿರಣಗಳಿಂದ?
Ans: B)ಅಲ್ಟ್ರಾವೈಲೆಟ್ ಕಿರಣ
ವಿವರಣೆ: ಓಜೋನ್ ಪದರವು ವಾಯುಮಂಡಲದ ಸಮೋಷ್ಣ ಮಂಡಲದಲ್ಲಿದ್ದು ಸೂರ್ಯನಿಂದ ಬರುವ ಅಪಾಯಕಾರಿ ಅಲ್ಟ್ರಾವೈಲೆಟ್ ಕಿರಣಗಳಿಂದ ಭೂಮಿಯನ್ನು ರಕ್ಷಿಸುತ್ತದೆ.
8.
ಈಶಾನ್ಯ ಮಾನ್ಸೂನ್ ನಿಂದ ತಮಿಳುನಾಡಿಗೆ ಸಾಮಾನ್ಯವಾಗಿ ಮಳೆಯಾಗುವುದು ಯಾವ ತಿಂಗಳಿನಲ್ಲಿ?
Ans: B)ಅಕ್ಟೋಬರ್-ಡಿಸೆಂಬರ್
ವಿವರಣೆ: ತಮಿಳುನಾಡಿಗೆ ಈಶಾನ್ಯ ಮಾನ್ಸೂನ್ ಮಾರುತಗಳಿಂದ ವಾರ್ಷಿಕವಾಗಿ ಶೇಕಡಾ 48ರಷ್ಟು ಮಳೆಯನ್ನು ಪಡೆಯಲಾಗುತ್ತದೆ. ಈಶಾನ್ಯ ಮಾನ್ಸೂನ್ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ನಡೆಯುತ್ತದೆ.
9.
ಕೆಳಗಿನವುಗಳಲ್ಲಿ ಪ್ರಪಂಚದ ಅತ್ಯಂತ ಕಿರಿಯ ಪರ್ವತ ಶ್ರೇಣಿ ಯಾವುದು?
Ans: B) ಹಿಮಾಲಯ
ವಿವರಣೆ: ಹಿಮಾಲಯ ಪರ್ವತ ಶ್ರೇಣಿಯನ್ನು ನವ ಮಡಿಕೆ ಪರ್ವತ ಶ್ರೇಣಿ ಎನ್ನುವರು ಹಿಮಾದ್ರಿಯ ಹಿಮಾಲಯ ಪರ್ವತಗಳಲ್ಲಿ ಅತಿ ಎತ್ತರದ ಶ್ರೇಣಿ ಯಾಗಿದೆ. ಆಂಡಿಸ್ ಪರ್ವತ ಶ್ರೇಣಿಯು ಪ್ರಪಂಚದ ಅತಿ ಎತ್ತರದ ಪರ್ವತ ಶ್ರೇಣಿ. ಇದು ದಕ್ಷಿಣ ಅಮೆರಿಕದಲ್ಲಿದೆ.
10.
ಈ ಕೆಳಗಿನವುಗಳಲ್ಲಿ ಅತಿದೊಡ್ಡ ದ್ವೀಪ ಯಾವುದು?
Ans: c)ಗ್ರೀನ್ಲ್ಯಾಂಡ್
ವಿವರಣೆ : ಗ್ರೀನ್ಲ್ಯಾಂಡ್ ದ್ವೀಪವು ಆಸ್ಟ್ರೇಲಿಯಾದಲ್ಲಿ ದೆ. ಈ ದ್ವೀಪವು ವಿಸ್ತೀರ್ಣದಲ್ಲಿ ಇಡೀ ಜಗತ್ತಿನಲ್ಲಿ ಅತಿ ದೊಡ್ಡ ದ್ವೀಪವಾಗಿದೆ.
11.
ಲಿಥೋಸ್ಪಿಯರ್ ಎಂದರೆ?
Ans: C) ಭೂಮಿಯ ಹೊರಪದರ
ವಿವರಣೆ : ಲಿಥೋಸ್ಪಿಯರ್ ಎಂಬುದು ಭೂಮಿಯ ಮೇಲ್ಪದರ ವಾಗಿದ್ದು ಶಿಲೆಗಳಿಂದ ಕೂಡಿದ ಭಾಗವಾಗಿದೆ. ಶಿಲಾಗೋಳ ಗು ಸರಾಸರಿ 40 ಕಿಲೋಮೀಟರ್ ದಪ್ಪವಾಗಿದ್ದು ಇದರಲ್ಲಿ ಸಿಲಿಕೇಟ್ ಮತ್ತು ಅಲುಮಿನಿಯಂ ಕನಿಜಗಳು ಕಂಡುಬರುವುದು.
12.
ಇಂಟರ್ನ್ಯಾಷನಲ್ ಕಾಫಿ ಡೇ ಅನ್ನು ಈ ಕೆಳಗಿನ ಯಾವ ದಿನಾಂಕದಂದು ಆಚರಿಸುತ್ತಾರೆ?
Ans: D)ಅಕ್ಟೋಬರ್ 1
ವಿವರಣೆ: ಅಂತರಾಷ್ಟ್ರೀಯ ಕಾಫಿ ಸಂಸ್ಥೆ ಮಿಲಾನ್ ನಲ್ಲಿ 2015ರಲ್ಲಿ ಮೊದಲ ವಿಶ್ವ ಕಾಫಿ ದಿನವನ್ನು ಆಯೋಜಿಸಿ ಪ್ರಾರಂಭಿಸಿತು.
13.
ಎಲಿವೇಶನ್ ಅಥವಾ ವಿಕಾಸವಾದದ ದಿನ ಯಾವಾಗ ಆಚರಿಸಲಾಗುತ್ತದೆ ?
Ans: A)ನವೆಂಬರ್ 24 .
ವಿವರಣೆ: ಚಾರ್ಲ್ಸ್ ಡಾರ್ವಿನ್ ಬರೆದ ಆನ್ ದಿ ಒರಿಜಿನ್ ಆಪ್ ಸ್ಟಡೀಸ್ ಗ್ರಂಥವು ಮೊದಲ ಬಾರಿಗೆ ಪ್ರಕಟವಾದ ವಾರ್ಷಿಕೋತ್ಸವದ ನೆನಪಿಗಾಗಿ ಈ ದಿನ ಆಚರಿಸಲಾಗುತ್ತದೆ. ಚಾರ್ಜ್ ರಾಬರ್ಟ್ ಡಾರ್ವಿನ್ 12 ಫೆಬ್ರುವರಿ 1809 ರಂದು ಜನಿಸಿದರು.
14.
"ಅರ್ಥಶಾಸ್ತ್ರ ಸಂಪತ್ತನ್ನು ಕುರಿತು ಅಧ್ಯಯನ " ಮಾಡುವ ಒಂದು ವಿಜ್ಞಾನವಾಗಿದೆ ಎಂದು ಈ ಕೆಳಗಿನ ಯಾರು ತಿಳಿಸಿದ್ದಾರೆ?
Ans: A) ಆಡಂ ಸ್ಮಿತ್
ವಿವರಣೆ: ಆಡಂ ಸ್ಮಿತ್ ಅವರನ್ನು ಅರ್ಥಶಾಸ್ತ್ರದ ಪಿತಾಮಹ ಅಂತಲೂ ಕರೆಯುತ್ತಾರೆ.
15.
ವಿಶ್ವ ಮಣ್ಣಿನ ದಿನವನ್ನು ಈ ಕೆಳಗಿನ ಯಾವ ದಿನಾಂಕದಂದು ಆಚರಿಸಲಾಗುತ್ತದೆ ?
Ans: A ) December 5
ವಿವರಣೆ
ಪ್ರತಿವರ್ಷ ವಿಶ್ವಸಂಸ್ಥೆ ಆಹಾರ ಮತ್ತು ಕೃಷಿ ಸಂಘಟನೆ ಆಚರಿಸುತ್ತದೆ