ಕುಚುಪುಡಿ ಮತ್ತು ಭರತನಾಟ್ಯ ಗಳ ನಡುವಿನ ವ್ಯತ್ಯಾಸವನ್ನು ಹೇಗೆ ಗುರುತಿಸುತ್ತೀರಿ ?
1) ಕುಚುಪುಡಿ ನೃತ್ಯದಲ್ಲಿ ನರ್ತಕರು ಆಗಾಗ್ಗೆ ಸಂಭಾಷಣೆಯನ್ನು ಪ್ರಯೋಗಿಸುತ್ತಾರೆ .
2) ಪಾದಗಳನ್ನು ಹಿತ್ತಾಳೆ ತಟ್ಟೆಯೊಂದರ ತುದಿಗಳ ಮೇಲಿಟ್ಟು ನರ್ತಿಸುವುದು ಭರತನಾಟ್ಯದ ಒಂದು ಲಕ್ಷಣ ಇದು ಕುಚುಪುಡಿ ನೃತ್ಯದಲ್ಲಿ ಇಲ್ಲ.
ಮೇಲಿನಗಳಲ್ಲಿ ಸರಿಯಾದ ಹೇಳಿಕೆಗಳು
Ans: A) 1 ಮಾತ್ರ
ಖಾಸಿ ಮತ್ತು ಗಾರೋ ಬುಡಕಟ್ಟಿನ ಜನರಿರುವ ರಾಜ್ಯ ಯಾವುದು ?
Ans: A) ಮೇಘಾಲಯ
ಕನ್ನಡಕ್ಕೆ ಈ ಕೆಳಗಿನ ಯಾವ ವರ್ಷದಲ್ಲಿ ಶಾಸ್ತ್ರೀಯ ಸ್ಥಾನಮಾನ ದೊರೆಯಿತು ?
Ans: A)2008
ಲೆಮೊನೈಟ್ ಈ ಕೆಳಗಿನವುಗಳಲ್ಲಿ ಯಾವುದರ ಒಂದು ವಿಧ ಅಥವಾ ಮಾದರಿಯಾಗಿದೆ ?
Ans: A) ಕಬ್ಬಿಣದ ಅದಿರು
ಕಿಯೊಂಜಾರ್ ಮತ್ತು ಸಿಂಗಭೂಮ್ ಗಳು ಇದರ ಪ್ರಮುಖ ಉತ್ಪಾದನಾ ಕೇಂದ್ರಗಳಾಗಿವೆ ?
Ans: B) ಕಬ್ಬಿಣದ ಅದಿರು
ಭೂಗರ್ಭ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ "ವರಾಹಿ ಭೂಗತ ಯೋಜನೆ" ಯಾವ ಜಿಲ್ಲೆಯಲ್ಲಿದೆ ?
Ans: A) ಶಿವಮೊಗ್ಗ
ಹಿರಾಕುಡ್ ಜಲವಿದ್ಯುತ್ ಕೇಂದ್ರವು ಯಾವ ನದಿಯ ಮೇಲಿದೆ?
Ans: C) ಮಹಾನದಿ
ಕೆಳಗಿನವುಗಳಲ್ಲಿ ಯಾವುದು ಭಾರತದ ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಕಿಲೋಮೀಟರ್ಗಳಲ್ಲಿ ವಿಸ್ತರಿಸಿರುವ ಸರಿಯಾದ ಜೋಡಿ?
Ans: B) 3214 -2933
ಈ ಕೆಳಗಿನ ಯಾವ ಪ್ರದೇಶವು ಭೂಕಂಪಗಳ ಅತಿ ಹೆಚ್ಚು ಅಪಾಯದ ವಲಯದಲ್ಲಿದೆ?
Ans: B) ಹಿಮಾಲಯ ಪ್ರದೇಶ
ರಾಜಸ್ಥಾನ ಬಯಲು ಪ್ರದೇಶದ ಫಲವತ್ತಾದ ಪ್ರದೇಶವನ್ನು ಈ ಕೆಳಗಿನ ಯಾವ ಹೆಸರಿನಿಂದ ಕರೆಯಲಾಗುತ್ತದೆ?