1.
1) ರಾಜ್ಯಸಭೆಯಲ್ಲಿ ರಾಜ್ಯದ ಪ್ರತಿನಿಧಿಯನ್ನು ಕೆಳಗಿನ ಯಾವುದರ ಮೂಲಕ ಆಯ್ಕೆ ಮಾಡಲಾಗುತ್ತದೆ?
Ans: b) ರಾಜ್ಯ ವಿಧಾನಸಭೆಯ ಚುನಾಯಿತ ಸದಸ್ಯರು
2.
2) ನರೇಂದ್ರನಾಥ ದತ್ತ ಕೆಳಗಿನ ಯಾರ ಮೂಲ ಹೆಸರು?
Ans: a) ಸ್ವಾಮಿ ವಿವೇಕಾನಂದ
3.
3) ವಿಜಯನಗರ ಸಾಮ್ರಾಜ್ಯದ ಸ್ಥಾಪಕ ಎಂದು ಯಾರನ್ನು ಕರೆಯಲಾಗುತ್ತದೆ?
Ans: a) ಹರಿಹರ -1
4.
4) ಪ್ರದೇಶವಾರು ಭಾರತದ ಅತಿ ದೊಡ್ಡ ರಾಜ್ಯ ಯಾವುದು?
Ans: a) ರಾಜಸ್ಥಾನ್
5.
5) ಇವರ ಪೂರ್ವಾನುಮತಿ ಇಲ್ಲದೆ ಲೋಕಸಭೆಯಲ್ಲಿ ಯಾವುದೇ ಹಣಮಸೂದೆಯನ್ನು ಪರಿಚಯಿಸಲಾಗುವುದಿಲ್ಲ?
Ans: a) ರಾಷ್ಟ್ರಪತಿ
6.
6) ಭಾರತೀಯ ವಾಯು ಸೇನೆಯನ್ನು ಮೊದಲು ಈ ವರ್ಷದಲ್ಲಿ ಸ್ಥಾಪಿಸಲಾಯಿತು?
Ans: c) 1932
7.
7) ಕ್ಲೋರೋಫಿಲ್ ಸ್ವಾಭಾವಿಕವಾಗಿ ಸಂಭವಿಸುವ ಚಲೆಟ್ ಸಂಯುಕ್ತವಾಗಿದ್ದು ಇದರಲ್ಲಿ ಯಾವ ಕೇಂದ್ರ ಲೋಹವಿದೆ?
Ans: b) ಮೆಗ್ನೀಸಿಯಂ
8.
8) ಕನ್ನಡ ಸಾಹಿತ್ಯ ಪರಿಷತ್ತನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು?
Ans: c) 1915
9.
9) ಇವುಗಳಲ್ಲಿ ಯಾವುದು ಸರ್ಚ್ ಇಂಜಿನ್?
Ans: b) ರೆಡ್ಡಿಟ್
10.
10) ಉಪರಾಷ್ಟ್ರಪತಿಯ ಅಧಿಕಾರ ಅವಧಿ ಎಷ್ಟು?