1.
ಮೌರ್ಯರ ಕಾಲದಲ್ಲಿ ಆಡಳಿತ ಭಾಷೆ ಯಾವುದು?
Ans: D) ಪ್ರಾಕೃತ
2.
ಪ್ರಪಂಚದಲ್ಲಿಯೇ ಪ್ರಸಿದ್ಧವಾದ ಖಜುರಾಹೋ ದೇವಾಲಯವನ್ನು ಕಟ್ಟಿಸಿದವರು ಯಾರು?
Ans: D) ಚಂದೇಲರು
3.
ಅತಿ ಹೆಚ್ಚಿನ ಜನರನ್ನು ಉದ್ಯೋಗದಲ್ಲಿ ತೋಡಗಿಸಿಕೊಂಡಿದ್ದರು, ಅವರ ನೈಜ ಕೊಡುಗೆಯು ಸೀಮಾಂತ ಇಲ್ಲವೆ ಋಣಾತ್ಮಕವಾಗಿದ್ದರೆ, ಅದು
Ans: D) ಮರೆಮಾಚಿದೆ ನಿರುದ್ಯೋಗ
4.
ಅನುಭವಮಂಟಪದಲ್ಲಿ ನಡೆಯುತ್ತಿದ್ದ ಧಾರ್ಮಿಕ ಚರ್ಚೆ/ಪ್ರವಚನ
ಗಳಲ್ಲಿ ಅಧ್ಯಕ್ಷತೆ ವಹಿಸುತ್ತಿದ್ದವರು ಯಾರು?
Ans: D) ಅಲ್ಲಮ ಪ್ರಭು
5.
ನಂದಾದೇವಿ ಶಿಖರವು ಇದರ ಒಂದು ಭಾಗವನ್ನು ರೂಪಿಸುತ್ತದೆ?
Ans: B) ಕುಮಾವೋ ಹಿಮಾಲಯ
6.
ಕಲಮು 360 ರಡಿ ಘೋಷಿತವಾದ ವಿತ್ತೀಯ ತುರ್ತು ಪರಿಸ್ಥಿತಿಯು ಅದು ಕೇಂದ್ರ ಸಂಪತ್ತಿನಿಂದ ಅನುಮೋದಿತವಾಗದ ಹೊರತು ರದ್ದಾಗುವುದು. ಈ ಅವಧಿಯು ಮುಗಿದ ನಂತರ
Ans: B) 14 ದಿನಗಳು
7.
'ವಾಲುವ ಗೋಪುರ'ವು ಈ ಕೆಳಗಿನ ಯಾವ ದೇಶದಲ್ಲಿ ನೆಲೆಸಿದೆ?
Ans: D) ಇಟಲಿ
8.
ಫ್ರೆಂಚ್ ಅಧ್ಯಕ್ಷರ ಅಧಿಕೃತ ನಿವಾಸದ ಹೆಸರೇನು?
Ans: C) ಎಲಿಸ್ಸಿ ಪ್ಯಾಲೇಸ್
9.
ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯು 1977-78 ರಲ್ಲಿ ಜನತಾ ಪಕ್ಷದ ಸರಕಾರದಿಂದ ಅಂತ್ಯಗೊಳಿಸಲ್ಪಟ್ಟಿತು?
Ans: B) 5ನೇ ಪಂಚವಾರ್ಷಿಕ ಯೋಜನೆ
10.
ಕರ್ನಾಟಕದ ಕೆಳಗಿನ ಯಾವ ಜಿಲ್ಲೆಯು “ಪದಾತಿ ಪಡೆಯ ತೊಟ್ಟಿಲು” ಎಂಬ ಅಂಕಿತ / ಉಪನಾಮವನ್ನು ಹೊಂದಿದೆ?