ಆಸ್ಕರ್ ಪ್ರಶಸ್ತಿ 2023
ಆಸ್ಕರ್ 2023ರ ಅವಾರ್ಡ್ ಸಮಾರಂಭವು ಇತ್ತೀಚೆಗೆ ಪೂರ್ಣಗೊಂಡಿದೆ.
ಭಾರತವು ಎರಡು ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಆರ್ ಆರ್ ಆರ್ ಸಿನಿಮಾದ ನಾಟು ನಾಟು ಸಾಂಗ್ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಡಾಕುಮೆಂಟರಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆದಿದೆ.
ದಿ ವೇಲ್ ಗಾಗಿ ಬೆಂಡನ್ ಪ್ರೇಸರ್ ಅತ್ಯುತ್ತಮ ನಟ ಮಿಚೆಲ್ ಯೋಹ್ ಅತ್ಯುತ್ತಮ ನಟಿ
95ನೇ ಆಸ್ಕರ್ ಪ್ರಶಸ್ತಿ: 2023
ಸ್ಥಾಪನೆ: 1927ರ ಮೇ 11
ಪ್ರಶಸ್ತಿ ಪ್ರದಾನ ಮಾಡಿದ ಸ್ಥಳ: ಲಾಸ್ ಎಂಜಲೀಸ್‌ನ ಡಾಲಿ ಥಿಯೇಟರ್ ಕ್ಯಾಲಿಫೋರ್ನಿಯಾ (ಅಮೆರಿಕ)
ಪ್ರಶಸ್ತಿ ಪ್ರದಾನ: 2023 ರ ಮಾರ್ಚ್ 13
ವಿಶೇಷತೆ: ಜಾಗತಿಕ ಮಟ್ಟದಲ್ಲಿ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ
ಪ್ರಶಸ್ತಿ ಪ್ರದಾನ ಮಾಡುವವರು: Academy of Motion
'ನಾಟು ನಾಟು' ಹಾಡಿನ ಬಗ್ಗೆ:
- ಎಸ್.ಎಸ್ ರಾಜಮೌಳಿ ನಿರ್ದೇಶನದ RRR ಸಿನಿಮಾದ 'ನಾಟು ನಾಟು' ಹಾಡಿಗೆ ಆಸ್ಕರ್ ಪ್ರಶಸ್ತಿ ಒಲಿ ದಿದೆ.
- ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಈ ಹಾಡು ಪ್ರಶಸ್ತಿ ಬಾಚಿಕೊಂಡಿದೆ.
- ಇದು ಈ ಚಿತ್ರಕ್ಕೆ ಲಭಿಸಿದ ಮೂರನೇ ಅಂತಾರಾಷ್ಟ್ರೀಯ ಗೌರವವಾಗಿದೆ.
- ಈ ಹಿಂದೆ ಗೋಲ್ಡನ್ ಗ್ಲೋಬ್ ಹಾಗೂ ಕ್ರಿಟಿಕ್ ಚಾಯ್ಸ್ ಅವಾರ್ಡ್‌ಗೆ ಈ ಪಾಡು ಪಾತ್ರವಾಗಿತ್ತು.
- ಚಂದ್ರಬೋಸ್ ಬರೆದಿರುವ ಈ ಪಾಡಿಗೆ ಎಂ.ಎಂ ಕೀರವಾಣಿಯವರು ಸಂಗೀತ ಸಂಯೋಜನೆ ಮಾಡಿದ್ದಾರೆ.
- ಹಾಗೂ ಬೆಸ್ಟ್ ಡಾಕ್ಯುಮೆಂಟರಿ ಪಾರ್ಟ್ ವಿಭಾಗದಲ್ಲಿ 'ದಿ ಎಲಿಫೆಂಟ್ ವಿಸ್ಪರರ್ಸ್' ಚಿತ್ರಕ್ಕೆ ಪ್ರಶಸ್ತಿ ದಕ್ಕಿದೆ.
ಆಸ್ಕರ್ ಪ್ರಶಸ್ತಿ ವಿಜೇತರು :
ಅತ್ಯುತ್ತಮ ಚಿತ್ರ :- ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈ ನರ್ಟ್ ನಿರ್ದೇಶನದ ಎವೆರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್
ಅತ್ಯುತ್ತಮ ನಿರ್ದೇಶನ: ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈನರ್ಟ್ - ಎವೆರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್
ಅತ್ಯುತ್ತಮ ನಟ: ಬ್ರೆಂಡನ್ ಪ್ರೆಸರ್ - ದಿ ವೇಲ್
ಅತ್ಯುತ್ತಮ ನಟಿ: ಮಿಶೆಲ್ ಯೋ- ಎವೆರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್ ಸಿನಿಮಾ
ಅತ್ಯುತ್ತಮ ಪೋಷಕ ನಟ: ಹು ಕ್ವಾನ್ - ಎವೆರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್
ಅತ್ಯುತ್ತಮ ಪೋಷಕ ನಟಿ :- ಜೇಮಿಲೀ ಕರ್ಟಿಸ್ - ಎವೆರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್
ಅತ್ಯುತ್ತಮ ಛಾಯಾಗ್ರಹಣ: ಜೇಮ್ಸ್ ಫ್ರೆಂಡ್ ಆಲ್ ಕ್ವಾಯಟ್ ಆನ್ ದಿ ವೆಸ್ಟನ್೯ ಫ್ರೆಂಟ್
ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ: ಆಲ್ ಕ್ವಾಯಟ್ ಆನ್ ದಿ ವೆಸ್ಟರ್ನ್ ಫ್ರೆಂಟ್ ಬೆಸ್ಟ್ ಡಾಕ್ಯುಮೆಂಟರಿ ಫೀಚರ್ ನವಾಲ್ನಿ