Current Affairs Details

image description

ಇನ್ವಾಯ್ಸ್ ಅಪ್ಲೋಡ್ ಮಾಡಿದವರಿಗೆ ಲಕ್ಕಿ ಡ್ರಾದಲ್ಲಿ ಪಾಲ್ಗೊಳ್ಳಲು ಅವಕಾಶ.


ಖರೀದಿಸಿದ ಉತ್ಪನ್ನ ಅಥವಾ ಪಡೆದ ಸೇವೆಗೆ ಸಿಗುವ ಜಿಎಸ್‌ಟಿ ಇನ್ವೈಸ್ ಅನ್ನು ಮೊಬೈಲ್ ಆಪ್ ಮೂಲಕ ಅಪ್ಲೋಡ್ ಮಾಡುವ ಗ್ರಾಹಕರಿಗೆ ₹ 1 ಕೋಟಿ ಬಂಪರ್ ಬಹುಮಾನ ಪಡೆಯುವ ಅವಕಾಶ ಸಿಗಬಹುದು !

ಜಿಎಸ್ಟಿ ಇನ್ವೈಸ್ ಅಪ್ಲೋಡ್ ಮಾಡುವವರಿಗೆ ಬಹುಮಾನ ನೀಡುವ "ಮೇರಾ ಬಿಲ್ ಮೇರಾ ಅಧಿಕಾರ್" ಯೋಜನೆಗೆ ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಚಾಲನೆ ನೀಡುವ ಸಾಧ್ಯತೆ ಇದೆ. 

ಉತ್ಪನ್ನವೊಂದನ್ನು ಖರೀದಿಸಿದಾಗ ಅಥವಾ ಸೇವೆಯೊಂದನ್ನು ಪಡೆದಾಗ ಜಿ ಎಸ್ ಟಿ ಇನ್ವಾಯ್ಸ್  ಪಡೆಯುವುದನ್ನು  ಉತ್ತೇಜಿಸುವ ಈ ಯೋಜನೆಯ ಅಡಿ ಯಲ್ಲಿ ₹10 ಲಕ್ಷದಿಂದ ₹ 1 ಕೋಟಿ ವರೆಗೆ ನಗದು ಬಹುಮಾನ ನೀಡಲಾಗುತ್ತದೆ.

ಪ್ರತಿ ತಿಂಗಳು ಅಥವಾ ತ್ರೈಮಾಸಿಕಕ್ಕೆ ಒಮ್ಮೆ ಈ ಬಹುಮಾನ ನೀಡುವ ಸಾಧ್ಯತೆ ಇದೆ. ಉತ್ಪನ್ನಗಳ ಮಾರಾಟಗಾರರಿಗೆ ಅಥವಾ ವಿವಿಧ ಸೇವೆಗಳನ್ನು ಒದಗಿಸುವವರಿಗೆ ಪಾವತಿಸುವ ಮೊತ್ತಕ್ಕೆ ಪ್ರತಿಯಾಗಿ  ಪಡೆಯುವ ಇನ್ವಾಯ್ಸ್ ಅನ್ನು