Current Affairs Details

image description

ಸುಧಾ ಮೂರ್ತಿ ಹೊಸ ಕಾದಂಬರಿ ಬಿಡುಗಡೆಗೆ ಸಿದ್ದ



ಹೆಸರಾಂತ ಲೇಖಕಿ ಸುಧಾ ಮೂರ್ತಿಯವರ ನೂತನ ಆಂಗ್ಲ ಕಾದಂಬರಿ ಕಾಮನ್ ಎಟ್ ಅನ್ ಕಾಮನ್ " ಮುಂದಿನ ವಾರ ಬಿಡುಗಡೆ ಆಗಲಿದೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಾಶನ ಸಂಸ್ಥೆಯು ಪ್ರಕಟಿಸಿದೆ.

ಈ ಹಿಂದೆ 2017ರಲ್ಲಿ ಅವರ ಕಾದಂಬರಿ ತ್ರಿ  ಥೌಸಂಡ್  ಸ್ವಿಚಸ್  ಪ್ರಕಟವಾಗಿತ್ತು ಶನಿವಾರ 73ನೇ ವರ್ಷದ ಜನ್ಮದಿನ ಆಚರಿಸಿಕೊಂಡಿರುವ ಸುಧಾ ಮೂರ್ತಿ ಈವರೆಗೆ ಮಕ್ಕಳ ಸಾಹಿತ್ಯ ಸೇರಿದಂತೆ ವಿವಿಧ ಭಾಷೆಗಳಲ್ಲಿ 250 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.